ರವಿ
ಎಲ್ಲಾ ಇಂಜಿನಿಯರಿಂಗ್(ಮೊಲತಂತ್ರಜ್ನಾನ,ಕೋರ್ ಸಬ್ಜಕ್ಟ್ ಮೆಕಾನಿಕಲ್,ಎಲೆಕ್ಟ್ರಿಕಲ್,ಸಿವಿಲ್,ಐಎಪ್ ಎಸ್, ಆರ್ಕ್,ಐ ಪಿ ಎಸ್.
ಚಂದ್ರ
ಸಿ ಎಸ್, ಕೆಮಿಕಲ್,ಪ್ಯಾಷನ್ ಟೆಕ್ನಾಲಜಿ,ಮನೋವಿಜ್ನಾನ,ಎಂಬಿಬಿಎಸ್,ಅಕೌಂಟ್ಸ್,ಎಂಬಿಎ,ಮಾರ್ಕೇಟಿಂಗ್.
ಕುಜ
ಎಲ್ಲಾಬಗೆಯ ಇಂಜನಿಯರಿಂಗ್,ಪ್ರಾಕ್ಟಿಕಲ್ ಇಂಜಿನಿಯರಿಂಗ್.
ಬುಧ
ತರ್ಕಶಾಸ್ತ್ರ,ವಿಜ್ನಾನ,(ಶುಕ್ರ)ವ್ಯಾಪಾರ,ಎಂ ಸಿ ಎ,ಎಂಬಿಎ,(ಬುದ,ಗುರು)
ಗುರು
ಎಂ ಬಿ ಎ,ಎಂ ಎಸ್ ಡ್ಬ್ಯು,ಬಯೋಟೆಕ್,ಎಸ್ ಪಿ ಎ,ಬಿಇಡಿ,ಎಂಇಡಿ.ಆಟೋಮೊಬೈಲ್ ಇಂಜಿನಿಯರಿಂಗ್,ಬಾಷಾತಜ್ನರು,ಎಕಾನಮಿಕ್ಸ್.
ಶುಕ್ರ
ಎಲ್ಲಾಕಲೆ,ವಿನ್ಯಾಸ,ಭರತನಾಟ್ಯ,ವಾದ್ಯಸಂಗೀತ,(ಲಲಿತಕಲೆಗಳು)ಸಂಗೀತ,ರೆಕಾರ್ಡಿಂಗ್,ನಟನೆ,ಕೊರಿಯೋಗ್ರಪಿ,ಸಿದ್ದ ಉಡುಪುಗಳವಿನ್ಯಾಸ,ಕಲೆಮತ್ತು ವಿಜ್ನಾನ,ವಿಜ್ನಾನಗಳ ಸಂಶೋದನೆ(ಕುಜ,ಶುಕ್ರ)
ಶಿಕ್ಷಕ,ಬರಹಗಾರ,ಕಸ್ಮೆಟಾಲಜಿ,ಸರ್ಜರಿ,ಪರ್ಲರ್ಸ್.
ಶನಿ
ಮೆಟಲ್,ಕಬ್ಬಿಣ(ಪೌಂಡ್ರಿ)ಜಿಯಾಲಜಿ,ಮೆಟಾಲಜಿ,ಮೈನಿಂಗ್,ಎಂಇ,ಎರೋನಾಟಿಕ್ ಇಂಜಿನಿಯರಿಂಗ್,ಸರ್ಜರಿ,ಪಿಡ್ಬ್ಯುಡಿ,ಎಂಎಸ್ ಡಬ್ಲ್ಯು,ಸಾಪ್ಟ್ವೇರ್ ಇಂಜಿನಿಯರಿಂಗ್.
ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ
Comments