ಗ್ಯಾಸ್ಟ್ರಿಕ್‌ಗೆ ಗ್ಯಾರಂಟಿ ಚಿಕಿತ್ಸೆ
ಹೊಟ್ಟೆ ತುಂಬ ತಿಂದಾದ ಮೇಲೆ ಎದೆ ಉರಿ, ಸಣ್ಣ ಕಿರಿಕಿರಿ. ಒಮ್ಮೊಮ್ಮೆ ವಾಂತಿಯಾಗಿ ಶಾಂತವಾಗುವುದು ಹಲವರ ಬದುಕಿನ ಒಂದು ಭಾಗ.
ಇದು ಗ್ಯಾಸ್ಟ್ರಿಕ್ ಸಮಸ್ಯೆ. ಗೊತ್ತಿದ್ದೂ ಬಹುತೇಕರು ಇದನ್ನು ನಿರ್ಲಕ್ಷಿಸುತ್ತಾರೆ. ಆದರೆ ಇದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ.
ನಾವು ಸೇವಿಸುವ ಆಹಾರವು ಅನ್ನನಾಳದ ಮೂಲಕ ಜಠರವನ್ನು ಸೇರುತ್ತದೆ. ಜಠರದಲ್ಲಿರುವ ಸೆಲ್‌ನಿಂದ ಗ್ಯಾಸ್ಟರೈಟೀಸ್ ದ್ರವ ಉತ್ಪತ್ತಿ ಆಗುತ್ತದೆ. ನಾವು ತೆಗೆದುಕೊಂಡ ಆಹಾರವು ಗ್ಯಾಸ್ಟ್ರಿಕ್ ಜ್ಯೂಸ್ ಜತೆ ಮಿಶ್ರಣವಾಗಿ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಕೆಲವು ಸಮಯದಲ್ಲಿ ಗ್ಯಾಸ್ಟ್ರಿಕ್ ಜ್ಯೂಸ್ ಜತೆ ಮಿಶ್ರಣವಾಗಿ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಕೆಲವು ಸಮಯದಲ್ಲಿ ಈ ಗ್ಯಾಸ್ಟ್ರಿಕ್ ಜ್ಯೂಸ್ ಪ್ರಮಾಣ ಏನಾದರೂ ಜಾಸ್ತಿಯಾಗಿ ಉತ್ಪತ್ತಿಯದರೆ ಆಮ್ಲಪಿತ್ತ ಅಥವಾ ಗ್ಯಾಸ್ಟ್ರಟೀಸ್ ಆಗುತ್ತದೆ. ಈ ರೀತಿಯಾದಾಗ ಎದೆಯಲ್ಲಿ ಹಾಗೂ ಹೊಟ್ಟೆಯ ಭಾಗದಲ್ಲಿ ಉರಿ, ಹುಳಿತೇಗು ಹಾಗೂ ಒಮ್ಮೊಮ್ಮೆ ವಾಂತಿ ಬಂದ ಹಾಗೆ ಅನ್ನಿಸುತ್ತದೆ. ಹೊಟ್ಟೆ ಉಬ್ಬರ, ನೋವು, ಅಜೀರ್ಣ ಹಾಗೂ ತಲೆ ಸುತ್ತಬಹುದು.
ಗ್ಯಾಸ್ಟರೈಟೀಸ್‌ನಲ್ಲಿ ಅಕ್ಯೂಟ್ಸ್ ಅಂತ ಹೇಳುತ್ತೇವೆ. ತಕ್ಷಣ ಆಗುವ ಆಲ್ಕೋಹಾಲ್ ಕನ್ಸ್ಶೂಮೆಡ್‌ನಲ್ಲಿ ಅಂತ ಹೇಳುತ್ತೇವೆ. ಮಸಾಲ ಪದಾರ್ಥಗಳ ಅತೀ ಸೇವನೆ, ನೋವು ನಿರೋಧಕ ಮಾತ್ರೆಗಳನ್ನು ತೆಗೆದುಕೊಂಡರೆ ಗ್ಯಾಸ್ಟ್ರಿಕ್ ಆಗಬಹುದು.
ಕ್ರೌನಿಕ್ ಗ್ಯಾಸ್ಟರೈಟೀಸ್
ತುಂಬಾ ವರ್ಷದಿಂದ ಗ್ಯಾಸ್ಟರೈಟೀಸ್ ಇರುತ್ತದೆ, ನಿಧಾನವಾಗಿ ಇದಕ್ಕೆ ಹಲಿಕ್ಕೋ ಬ್ಯಾಕ್ಟಿರಿಯಾ ಪೈಲೋರಿ ಎಂಬ ಬ್ಯಾಕ್ಟೀರಿಯಾದಿಂದ ಇನ್‌ಫೆಕ್ಷನ್ ಆಗುವುದರಿಂದ ಗ್ಯಾಸ್ಟರೈಟೀಸ್ ಆಗುತ್ತದೆ. ಅನಂತರ ಅಲ್ಸರ್ ಆಗುವ ಸಾಧ್ಯತೆ ಇರುತ್ತದೆ. ಹಲಿಕ್ಕೋ ಬ್ಯಾಕ್ಟೇರಿಯಾ ಪೈಲೋರಿ ಜಠರದಲ್ಲಿ ಹೋಗಿ ಅಲ್ಲಿ ಗ್ಯಾಸ್ಟ್ರಿಕ್ ಜ್ಯೂಸ್ ಉತ್ಪತ್ತಿ ಆಗುತ್ತದೆ. ಆಸಿಡ್ ಪ್ರೊಡಕ್ಷನ್ ಜಾಸ್ತಿ ಆಗುತ್ತದೆ.
ಕಾರಣ
ಅಕ್ಯೂಟ್ ಗ್ಯಾಸ್ಟರೈಟೀಸ್ ಕಾರಣಗಳೆಂದರೆ ಆಲ್ಕೋಹಾಲ್ ಹಾಗೂ ಕೆಲವು ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಗ್ಯಾಸ್ಟರೈಟೀಸ್ ಉಂಟಾಗುತ್ತದೆ.
ಅವಸರದ ಜೀವನಶೈಲಿ ಪ್ರಮುಖ ಕಾರಣ. ಇದು ಮಿದುಳಿನ ಮೇಲೆ ವಿಪರೀತ ಉಂಟಾಗುವಂತೆ ಮಾಡುತ್ತದೆ. ಚಿಂತೆ ಅಂದರೆ ಮಾನಸಿಕವಾಗಿ ಒತ್ತಡಕ್ಕೆ ಒಳಗಾದಾಗ ಹಾರ್ಮೊನ್ ಸಮತೋಲನ ತಪ್ಪಿ ಗ್ಯಾಸ್ಟ್ರಿಕ್ ಸಮಸ್ಯೆ ಆಗುತ್ತದೆ. ಆಹಾರದಲ್ಲಿ ಹೆಚ್ಚಿನ ಮಸಾಲ ಪದಾರ್ಥ ಸೇವನೆಯಿಂದ ಖಾರ, ಹುಳಿ ಹಾಗೂ ಬಿಸಿ ಪಾನೀಯ ಅಂದರೆ ಟೀ,ಕಾಫಿ ಕೂಡ ಇದಕ್ಕೆ ಕಾರಣವಾಗುತ್ತದೆ. ವಿಟಮಿನ್ ಬಿ-12 ಮತ್ತು ಅನಿಮಿಯಾ ಸಮಸ್ಯೆ ಇರುವವರಲ್ಲೂ ಇದು ಕಂಡು ಬರಬಹುದು.
ಲಕ್ಷಣ
ಗ್ಯಾಸ್ಟರೈಟೀಸ್ ಆದಾಗ ಹೊಟ್ಟೆ ನೋವು, ಹೊಟ್ಟೆ ಉರಿ, ಹುಳಿತೇಗು, ವಾಂತಿ, ಹೊಟ್ಟೆ ಉರಿ, ಹೊಟ್ಟೆ ಉಬ್ಬರ, ಹೊಟ್ಟೆ ಹುಣ್ಣು, ಅಲ್ಸರ್, ಹೊಟ್ಟೆ ಉರಿ ಜತೆ ಊಟವನ್ನು ಕೂಡ ಮಾಡಲಾಗುವುದಿಲ್ಲ. ರಕ್ತವಾಂತಿ, ತೂಕ ಕಡಿಮೆ, ಮಲದಲ್ಲಿ ರಕ್ತ ಹೋಗುವ ಸಮಸ್ಯೆ ಕಾಣಬಹುದು. ಡಿಯೋಡನಲ್ ಅಲ್ಸರ್ ಇದ್ದಾಗ ಊಟದ ನಂತರ ಹೊಟ್ಟೆಯಲ್ಲಿ ಉರಿ ಕಾಣಿಸುತ್ತದೆ.
ಪರಿಹಾರ
ಸಮಯಕ್ಕೆ ಸರಿಯಾಗಿ ಊಟ ಸೇವಿಸಬೇಕು. ನೀರನ್ನು ಹೆಚ್ಚು ಕುಡಿಯಿರಿ. ದುಶ್ಚಟಗಳಿಂದ ದೂರವಿರಬೇಕು. ಅಧಿಕವಾದ ಎಣ್ಣೆ ಪದಾರ್ಥ, ಮಸಾಲೆ, ಹುಳಿ, ಖಾರದ ಪದಾರ್ಥಗಳನ್ನು ತಿನ್ನಬಾರದು. ವೈದ್ಯರ ಸಲಹೆ ಮೇರೆಗೆ ನೋವು ನಿವಾರಕ ಮಾತ್ರೆಗಳನ್ನು ಬಳಸಬೇಕು. ಟೀ ಅಥವಾ ಕಾಫಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಇದಕ್ಕೆ ಆಯುರ್ವೇದದಲ್ಲಿ ಸೂಕ್ತ ಚಿಕಿತ್ಸೆ ಇದೆ. ಇದಕ್ಕೆ ಆಯುರ್ವೇದದಲ್ಲಿ ಆಮ್ಲಪಿತ್ತ ಎಂದು ಹೇಳುತ್ತೇವೆ. ಶಮನ, ವಿರೇಷನ ಶೋಧನ ಚಿಕಿತ್ಸೆ ನೀಡಲಾಗುವುದು.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments