ಜನ್ಮ ಲಗ್ನಕ್ಕೆ ಅನುಗುಣವಾಗಿ ವ್ಯಾಪಾರ ಪ್ರಾರಂಭಿಸಿದರೆ ಶುಭ ಫಲಗಳು ದೊರಕುತ್ತವೆ. ಈ ಸಂಬಂಧವಾಗಿ ಸಂಬಂಧಪಟ್ಟ ಲಗ್ನಗಳಿಗೆ ಯಾವ ವ್ಯಾಪಾರ ಮಾಡಿದರೆ ಶುಭ ದೊರಕುತ್ತದೆ ಎಂಬುದರ ಬಗ್ಗೆ ಒಂದು ವಿಶ್ಲೇಷಣೆ.
ಮೇಷ: ವೈದ್ಯಕೀಯ, ವಕೀಲ ವೃತ್ತಿ, ಪೊಲೀಸ್ ಇಲಾಖೆ, ಕಲ್ಲಿದ್ದಲು, ಔಷಧ ವ್ಯಾಪಾರ, ಖನಿಜ ಪದಾರ್ಥ, ಉಪ್ಪು, ಬಣ್ಣದ ವ್ಯಾಪಾರ, ಎಲೆಕ್ಟ್ರಾನಿಕ್ಸ್ ವ್ಯಾಪಾರ, ತಂಬಾಕು, ಸಿಮೆಂಟ್, ಎಣ್ಣೆ ವ್ಯಾಪಾರ, ವನಸ್ಪತಿ, ವಿದ್ಯುತ್ ಉಪಕರಣಗಳ ವ್ಯಾಪಾರ.
ವೃಷಭ: ಕಲಾಕ್ಷೇತ್ರ, ವ್ಯವಸಾಯ ಹಾಗೂ ಕೃಷಿಗೆ ಸಂಬಂಧಿಸಿದ ವ್ಯವಹಾರ, ಅಲಂಕಾರದ ವಸ್ತುಗಳು, ಸ್ಟೇಷನರಿ, ಬಣ್ಣದ ವ್ಯಾಪಾರ, ಎಂಜಿನಿಯರಿಂಗ್ ಉದ್ಯೋಗ.
ಮಿಥುನ: ಗುಪ್ತ ವಿದ್ಯೆ, ಜ್ಯೋತಿಷ್ಯ ಶಾಸ್ತ್ರ, ಹಣಕಾಸು ವಿಭಾಗ, ಕವನ, ಲೇಖನಗಳನ್ನು ಬರೆಯುವ ಕಲೆ, ಪಾಕಶಾಸ್ತ್ರ ಪ್ರವೀಣ ವಿದ್ಯೆ.
ಕಟಕ: ಸಿನಿಮಾ ರಂಗ, ಫೋಟೋಗ್ರಫಿ, ಕಲಾಕೃತಿ, ಕಲೆ, ನೀರಿಗೆ ಸಂಬಂಧಿಸಿದ ವ್ಯಾಪಾರಗಳು, ಬಣ್ಣದ ಕೆಲಸ, ಅಲಂಕಾರಿಕ ವಸ್ತುಗಳ ವ್ಯಾಪಾರ, ಮುತ್ತು, ರತ್ನಗಳ ವ್ಯಾಪಾರ.
ಸಿಂಹ: ತಾಂತ್ರಿಕ ಹುದ್ದೆ, ಬಟ್ಟೆ, ಖಾದಿ, ನೂಲು, ದಾರದ ವ್ಯಾಪಾರ, ಹಣ್ಣಿನ ವ್ಯಾಪಾರ, ಕೃಷಿ ಕ್ಷೇತ್ರ ಹಾಗೂ ಕೃಷಿಗೆ ಸಂಬಂಧಿಸಿದ ಉಪಕರಣಗಳ ವ್ಯಾಪಾರ, ಲೇವಾದೇವಿ ವ್ಯಾಪಾರ.
ಕನ್ಯಾ: ಯಂತ್ರ, ಮಂತ್ರ, ಜ್ಯೋತಿಷ್ಯಶಾಸ್ತ್ರ, ಬೃಹತ್ ಕಂಪನಿಗಳು ವ್ಯವಸ್ಥಾಪಕ, ಕಲೆ, ಲೇಖನ, ಪಾಕಶಾಸ್ತ್ರ, ಬ್ಯಾಂಕಿಂಗ್, ಫೈನಾನ್ಸ್, ಕ್ರಯ ವಿಕ್ರಯ.
ತುಲಾ: ಅಧ್ಯಾಪಕರು, ಶಿಕ್ಷಣ ಸಂಸ್ಥೆ ನಡೆಸುವುದು, ಚಿತ್ರಕಲೆ, ಎಣ್ಣೆ ವ್ಯಾಪಾರ, ಅಲಂಕಾರದ ವಸ್ತುಗಳ ವ್ಯಾಪಾರ ಕಂಪನಿಗಳನ್ನು ನಡೆಸುವುದು, ದಲಾಲ, ಸೆಟ್ಟಾ ವ್ಯಾಪಾರ.
ವೃಶ್ಚಿಕ: ವೈದ್ಯಕೀಯ ಕ್ಷೇತ್ರ, ರಾಸಾಯನಿಕ ಶಾಸ್ತ್ರ, ಸಿಮೆಂಟ್, ವಿದ್ಯುತ್ ಇಲಾಖೆ, ತಂಬಾಕು, ಖನಿಜ ವಸ್ತು, ಉಪ್ಪಿನ ವ್ಯಾಪಾರ, ಬ್ಯಾಂಕ್ ನೌಕರಿ, ಫೈನಾನ್ಸ್, ಬಣ್ಣದ ವ್ಯಾಪಾರ.
ಧನಸ್ಸು: ಅಧ್ಯಾಪಕರ ವೃತ್ತಿ, ಸಂಪಾದಕರು, ಕಮಿಷನ್ ವ್ಯಾಪಾರ, ದಲಾಲ ವ್ಯಾಪಾರ, ಶಿಕ್ಷಣ ವಿಭಾಗ.
ಮಕರ: ವಿದ್ಯುತ್‌ಗೆ ಸಂಬಂಧಿಸಿದ ವ್ಯಾಪಾರ, ಎಲೆಕ್ಟ್ರಾನಿಕ್ಸ್, ಸಣ್ಣ ವ್ಯಾಪಾರ, ಮೆಷಿನರಿ ವಿಭಾಗ.
ಕುಂಭ: ಸೆಟ್ಟಾ ವ್ಯಾಪಾರ, ಕಬ್ಬಿಣ, ಶಿಕ್ಷಣ, ರಾಜಕೀಯ, ಶೋಧನ ಕಾರ್ಯ, ಪತ್ತೆ ದಾರಿ ವಿಭಾಗ, ಅಧ್ಯಾಪಕರ ವೃತ್ತಿ, ಸಿಮೆಂಟ್, ಎಣ್ಣೆ, ಸಣ್ಣ ವ್ಯಾಪಾರ.
ಮೀನ: ಹೋಟೆಲ್ ನಡೆಸುವುದು, ಅಧ್ಯಾಪಕರ ವೃತ್ತಿ, ನೀರಿಗೆ ಸಂಬಂಧಿಸಿದ ವ್ಯಾಪಾರ, ಸಂಪಾದನ ಕಲೆ, ಲೇಖನ ಬರೆಯುವುದು, ದಲಾಲ, ರಿಯಲ್ ಎಸ್ಟೇಟ್ ವ್ಯಾಪಾರ, ವಿಲಾಸಿ ವಸ್ತುಗಳ ವ್ಯಾಪಾರ
-ಸಂಗ್ರಹ
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments