ಪಿತೃದೋಷ ಏಕೆ ಬರುತ್ತದೆ?
*ಪಿತೃದೋಷ ಏಕೆ ಬರುತ್ತದೆ? ಜಾತಕದಿಂದ ಅದನ್ನು ಹೇಗೆ ನೋಡುವುದು, ಪರಿಹಾರ ಏನು?
ಜಾತಕದ ಲಗ್ನಾತ್ ಪಂಚಮಾಧಿಪತಿ ಮತ್ತು ಕರ್ಮಪತಿ ದುಃಸ್ಥಿತಿಯಲ್ಲಿದ್ದು, ಕುಜ-ಶನಿಗಳ ಅನಿಷ್ಟ ಭಾವವಿದ್ದೂ ಯಾ ಮಾಂದೀ-ಮಂದಾರ ಯೋಗಗಳಿದ್ದರೆ, ಆ ಕುಲದ ಪಿತೃಗಳು ಕರ್ಮದೋಷದಿಂದ ಬಳಲುತ್ತಿದ್ದಾರೆ ಎಂದು ನಿಶ್ಚಯ. ಸಾರಾವಳಿ, ಪರಾಶರಾದಿ ಸಂಹಿತೆಯಲ್ಲಿ ಈ ಕಾರಣಕ್ಕೆ ವಿವರ ನೀಡಿರುತ್ತಾರೆ. ದೈವ-ಗುರು-ಆಚಾರಗಳು ಕೆಟ್ಟಿದ್ದರೆ ಪಿತೃದೋಷ ಯಾ ಕುಟುಂಬ ಸೌಖ್ಯ ದೋಷಗಳು ಅನುಭವಕ್ಕೆ ಬರುತ್ತದೆ. ದಕ್ಷಿಣಾಯನದ ಪ್ರದೋಷ ಅಮಾವಾಸ್ಯೆ ಯಾ ಪಿತೃಪಕ್ಷದಲ್ಲಿ ವಿಧಿವತ್ತಾಗಿ ಪೂಜಾ ಪ್ರಾಯಶ್ಚಿತ್ತಗಳಿಂದ ಪರಿಹಾರ ಸಿಗುವುದು.
*ಮನೆಯಲ್ಲಿ ಪೂಜೆ ಪುನಸ್ಕಾರ ಮಾಡುತ್ತಾ, ಧಾರ್ಮಿಕವಾಗಿ ಇದ್ದರೂ ಮಂಗಳ ಕಾರ್ಯಗಳು ಕಾಲಕ್ಕೆ ಏಕೆ ನಡೆಯುತ್ತಿಲ್ಲ?* ಎಚ್.ಎಸ್.ಸುಮಿತ್ರಾ, ಬೆಂಗಳೂರು
ಬೆಳೆ ಬಿತ್ತಿ ಉತ್ತಮ ಮಳೆಯಾದರೂ ಫಸಲು ಸೊರಗುವ ಕಾರಣವನ್ನು, ಬೀಜದ ಗುಣದಲ್ಲಿ ತಿಳಿಯಬೇಕಾಗುತ್ತದೆ. ಹಾಗೆಯೇ ಧಾರ್ಮಿಕವಾಗಿ ಇರುವುದರ ಹಿಂದೆ, ಕುಟುಂಬದ ಹಿರಿಯರ ನಡಾವಳಿ ಮತ್ತು ದೈವಾನುಕೂಲ ಹೇಗಿದೆ ಎಂದು ನೋಡಬೇಕು.-ಎಚ್.ಟಿ.ಶಂಕರ್, ಬೆಂಗಳೂರು
-ಸಂಗ್ರಹ
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments