ಗ್ರಹ ದೇಹದ ಬಾಗಗಳು ಸಂಬಂದಿಸಿದ ಕಾಯಿಲೆಗಳು
ರವಿ/ಸೂರ್ಯ
ದೇಹದ ಬಾಗಗಳು- ಹೊಟ್ಟೆ,ಮೂಳೆ,ಪುರುಷರ ಬಲಗಣ್ಣು,ಸ್ತ್ರೀಯರ ಎಡಕಣ್ಣು,ಹೃದಯ,ಚರ್ಮ,ಜಠರ,ತಲೆ,ದೇಹಪ್ರಕೃತಿ.
ಸಂಬಂದಿಸಿದ ಕಾಯಿಲೆಗಳು-ಬಲಗಣ್ಣಿನ ತೊಂದರೆ,ಅತಿಯಾದ ಜ್ವರ,ಹೃದಯದ ತೊಂದರೆ,ಜಠರ ಮತ್ತು ಚರ್ಮವ್ಯಾಧಿ,ಮೂಳೆಮುರಿತ,ಕುಷ್ಟ,ಒಳಜ್ವರ,ಮೆದುಳಿನ ಕಾಯಿಲೆಗಳು,ಆಮಶಂಕೆ ತಲೆ ಮತ್ತುಹಳೆಯಕಾಯಿಲೆಗಳು,ದುರ್ವಾಸನೆ,ರವಿಯು ಕೇಂದ್ರ ಕೋಣಗಳಲ್ಲಿ ರೋಗನಿರೋದಕ ಶಕ್ತಿಯನ್ನು ಕೊಡುವನು.
ಚಂದ್ರ
ದೇಹದ ಬಾಗಗಳು- ಹೃದಯ,ಶ್ವಾಸಕೋಶ,ಮನಸ್ಸು,ರಕ್ತ,ಎಡಗಣ್ಣು,ಸ್ತನಬಾಗ,ಅನ್ನನಾಳ,ದೇಹದಲ್ಲಿನ ದ್ರವ(ನೀರು)ಕರುಳು,ದುಗ್ದರಸ,ಮೂತ್ರಪಿಂಡ.
ಸಂಬಂದಿಸಿದ ಕಾಯಿಲೆಗಳು-ಹೃದಯ,ಶ್ವಾಸಕೋಶ,ಎಡಗಣ್ಣು,ಗರ್ಭಕೋಶಗಳಿಗೆ ಸಂಬಂದಿಸಿದ ಕಾಯಿಲೆಗಳು,ನಿದ್ರಾಹೀನತೆ,ನಿಶ್ಯಕ್ತಿ,ಅಸ್ತಮ,ಅತಿಸಾರ(ಭೇಧಿ)ಅನೀಮಿಯಾ,ಕಾಮಾಲೆ,ನೀರಿನಿಂದ ಉಂಟಾಗುವ ಕಾಯಿಲೆಗಳು,ರಕ್ತವು ವಿಷವಾಗುವಿಕೆ,ವಾಂತಿ,ಮೂತ್ರಕೋಶದ ತೊಂದರೆಗಳು,ಮಧುಮೇಹ,ಋತುಚಕ್ರ ವ್ಯತ್ಯಾಸ,ಜಲೋಧರ,ಅಫೆಂಡಿಸೈಟಿಸ್,ಸ್ತನ ಮತ್ತು ಸ್ತನಗ್ರಂಥಿಗಳ ವ್ಯಾಧಿಗಳು,ಶೀತ,ಕೆಮ್ಮು,ವೃಷಣ ಕೋಶದಲ್ಲಿ ನೀರು ತುಂಬಿಕೊಳ್ಳುವಿಕೆ.
ಕುಜ/ಅಂಗಾರಕ
ದೇಹದ ಬಾಗಗಳು:- ರಕ್ತ,ಮಜ್ಜೆ,ಶಕ್ತಿ,ಕತ್ತು ,ರಕ್ತನಾಳಗಳು,ಕಣ್ಣೀನ ರೋಗಗಳು,ಕುಷ್ಟ,ಕೆಂಪುರಕ್ತಕಣಗಳು,ಗುದದ್ವಾರ,ಸ್ತ್ರೀ ಜನನಾಂಗಗಳು,ವೀರ್ಯ,ನಾಸಿಕ.
ಸಂಬಂದಿಸಿದ ಕಾಯಿಲೆಗಳು:-
ತಲೆಗೆ ಸಂಬಂದಿಸಿದ ಕಾಯಿಲೆಗಳು,ವಿಷಪ್ರಯೋಗ,ಶತೃಗಳಿಂದ ಆದ ಗಾಯಗಳು,ಕಣ್ಣಿನ ರೋಗಗಳು,ಕುಷ್ಟ,ತುರಿಕೆ,ರಕ್ತದೊತ್ತಡ,(ಬಿ.ಪಿ)ಶಕ್ತಿನಾಶ,ಸ್ತ್ರೀಜನನಾಂಗಗಳ ರೋಗಗಳು,ಮೂಳೆ ಮುರಿತಗಳು,ಮೂತ್ರದ ರೋಗಗಳು,ಹುಣ್ಣುಗಳು,ಗಡ್ಡೆಗಳು,ಅರ್ಬುದ(ಕ್ಯಾನ್ಸರ್)ಮೂಲವ್ಯಾಧಿ,ಆಮಶಂಕೆ,ಗುದದ್ವಾರದ ರೋಗಗಳು,ಋತುಚಕ್ರದ ವ್ಯತ್ಯಾಸಗಳು,ಅಲ್ಸರ್(ಕರುಳಿನಲ್ಲಿ ಹುಣ್ಣು)ಸಿಡುಬು,ಗಡ್ಡೆ,ಪಿಸ್ತುಲ,ಹರ್ನಿಯಾ.
ಬುಧ:-
ವಕ್ಷಸ್ಥಳ,ನರಗಳು,ಹೊಕ್ಕಳು,ನಾಸಿಕ,ಬೆನ್ನುಹುರಿ,ಪಿತ್ತಕೋಶ,ರಕ್ತನಾಳಗಳು,ಶ್ವಾಸಕೋಶ,ನಾಲಿಗೆ,ತೋಳುಗಳು,ಬಾಯಿ,ಕೂದಲು.
ಸಂಬಂದಿಸಿದ ರೋಗಗಳು:-
ವಕ್ಷಸ್ಥಳ ಮತ್ತು ನರಗಳಿಗೆ ಸಂಬಂದಿಸಿದ ರೋಗಗಳು,ಸಿಡುಬು,ಉದರಶೂಲೆ,ಮೂರ್ಛೆ,ಹೊಕ್ಕಳಿನ,ನಾಸಿಕದ,ಪಿತ್ತಕೋಶದ ಸಂಬಂದಿಸಿದ ರೋಗಗ:ಳು,ವಿಷಪೂರಿತ ರೋಗಗಳು,ಮೂಳೆ ಮುರಿತಗಳು,ಟೈಫಾಯಿಡ್,ಉನ್ಮಾದ,ಲಕ್ವ,ಜ್ಞಾನ ತಪ್ಪುವಿಕೆ,ಅಲ್ಸರ್,ಅಜೀರ್ಣತೆ,ಚರ್ಮ ಮತ್ತು ಬಾಯಿ ಸಂಬಂದ ಕಾಯಿಲೆಗಳು,ಕಾಲರಾ,ನರದೌರ್ಬಲ್ಯತೆ,ತಲೆತಿರುಗುವಿಕೆ.
ಗುರು:-
ತೊಡೆಗಳು,ಕೊಬ್ಬು,ಮೆದುಳು,ಶ್ವಾಸಕೋಶ,ನೆನಪಿನಶಕ್ತಿ,ನಾಲಿಗೆ,ನಿರುತ್ಸಾಹ,ವೀರ್ಯ.
ಸಂಬಂದಿಸಿದ ಕಾಯಿಲೆಗಳು:-
ಪಿತ್ತಕ್ಫ್ಶ,ಮೂತ್ರಪಿಂಡಗಳು,ಶ್ವಾಸಕೋಶ,ಕಿವಿ,ಮಧುಮೇಹಕ್ಕೆ ಸಂಬಂದಿಸಿದ ಕಾಯಿಲೆಗಳು,ನೆನೆಪಿನ ಶಕ್ತಿ ಕುಗ್ಗುವಿಕೆ,ನಾಲಿಗೆ ದೋಷ,ತೊಡೆಗಳು,ಜೀರ್ಣರಸದ ಕೊರತೆ,ಜಲೋದರ,ಮೂತ್ರದಲ್ಲಿಆಲ್ಬುಮಿನ್ ಕೊರತೆ,ರಕ್ತವು ವಿಷವಾಗುವಿಕೆ,ಅಜೀರ್ಣತೆ ಊತಗಳು.
ಶುಕ್ರ:-
ಮುಖ,ದೃಷ್ಟಿ,ಜನನಾಂಗಗಳು,ವೀರ್ಯ,ಮೂತ್ರ,ದೇಹದ ಕಾಂತಿ,ಗಂಟಲು,ದೇಹದಲ್ಲಿನ ನೀರು,ಗ್ರಂಥಿಗಳು,ಗಡ್ಡೆ ಅಥವ ಗಲ್ಲ.
ಸಂಬಂದಿಸಿದ ಕಾಯಿಲೆಗಳು:-
ಮುಖ ಮತ್ತು ನೇತ್ರ ಸಂಬಂದ ವ್ಯಾಧಿಗಳು,ಗುಹ್ಯರೋಗಗಳು,ದೇಹದ ಕಾಂತಿ ಕ್ಷೀಣಿಸುವಿಕೆ,ಮೂರ್ಛೆ,ಅಜೀರ್ಣತೆ,ಗಂಟಲಿನ ತೊಂದರೆ,ಮಧುಮೇಹ,ಲೈಂಗಿಕ ನಿರಾಸಕ್ತಿ,ನಪುಂಸಕತೆ,ಜಲೋದರ,ಜ್ವರ ಮತ್ತು ಗ್ರಂಥಿಗಳ ರೋಗಗಳು ಅನೀಮಿಯ,ಗಡ್ಡೆ,ಊತಗಳು,ಮೂತ್ರ ರೋಗಗಳು,ಹರ್ನಿಯಾ,ಸಾದಾರಣ ನಿಶ್ಯಕ್ತಿ.
ಶನಿ:-
ಕಾಲುಗಳು,ಕೀಲುಗಳು,ಮಾಂಸಖಂಡಗಳು,ತೋಳುಗಳು,ಹಲ್ಲು,ಚರ್ಮ ಮತ್ತು ಕೂದಲು,ಮಂಡಿ,ಕಿವಿ,ಪ್ಲೀಹ,ನಿರುತ್ಸಾಹ.
ಸಂಬಂದಿಸಿದ ಕಾಯಿಲೆಗಳು:-
ಬಲಹೀನತೆ,ಹೊಟ್ಟೆನೋವು,ತೋಳುಗಳ ನಷ್ಟ,ಮೂಳೆ ಮುರಿತ,ಮೂಳೆಗಳೀಗೆ,ಹಲ್ಲು,ಚರ್ಮ,ಕಾಲುಗಳಿಗೆ ಸಂಬಂದಿಸಿದ ರೋಗಗಳು,ಸಂದಿವಾತ,ಕುರುಡು,ಕೊಳಕುಕೂದಲು,ಮಾನಸಿಕ ತೊಂದರೆ,ಗಾಯಗಳು,ಮಾಂಸಖಂಡಗಳುಮತ್ತು ಕೀಲುಗಳಲ್ಲಿ ನೋವು,ಲಕ್ವ,ಹಿಸ್ಟೀರಿಯಾ,ಉನ್ಮಾದ,ಕಿವುಡುತನ,ಗಡ್ಡೆ,ಕೂದಲು ಉದುರುವಿಕೆ.
ರಾಹು:-
ಪಾದಗಳು,ಉಸಿರಾಟ,ಕತ್ತು.
ಸಂಬಂದಿಸಿದ ಕಾಯಿಲೆಗಳು:-
ಶ್ವಾಸಕೋಶದ ತೊಂದರೆ,ಪಾದಗಳಲ್ಲಿ ವ್ಯಾಧಿ,ಕರುಳಿನಲ್ಲಿ ಹುಣ್ಣು(ಅಲ್ಸರ್)ಪ್ಲೀಹದ ವಿಕಾಸ,ಕಣ್ಣಿನಪೊರೆ,ಕುಷ್ಟ,ಉಸಿರಾಟದಲ್ಲಿ ತೊಂದರೆ,ನಾಳಗಳ ಊತ,ನೋವು,ಮೂರ್ಛೆ,ಬಿಕ್ಕಳಿಕೆ,ತೊದಲುವಿಕೆ,ವಿಷಸೇವನೆ,ಸಿಡುಬು.
ಕೇತು:-
ಹೊಟ್ಟೇ ಮತ್ತು ಪಾದಗಳು
ಸಂಬಂದಿಸಿದ ಕಾಯಿಲೆಗಳು:-
ಶ್ವಾಸಕೋಶದ ತೊಂದರೆ,ಜ್ವರ,ನೇತ್ರಬಾದೆ,ಹೊಟ್ಟೆನೋವು,ಕುರು,ದೇಹದಲ್ಲಿ ನೋವು,ವಿನಾಕಾರಣ ರೋಗಗಳು,ಜಠರದಲ್ಲಿ ಹುಳುಗಳು,ಕಡಿಮೆ ರಕ್ತದೊತ್ತಡ,(ಲೋ ಬಿ ಪಿ)ಮಾತಿನಲ್ಲಿ ತೊಂದರೆ,ಕಿವಿ,ಮೆದುಳಿನ ರೋಗಗಳು,(ಬ್ರಾಂತಿ/ಫೋಬಿಯಾ).
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments