ನಭೋ ಮಂಡಲದ ಸೃಷ್ಟಿಯ ಚಿದಂಬರ ರಹಸ್ಯಗಳು ಸಂಖ್ಯಾಶಾಸ್ತ್ರದಿಂದ ಕರಾರುವಾಕ್ಕು ರೂಪುಗೊಂಡಿರುತ್ತವೆ. ಕಾಲಗಣನಾ ಚಕ್ರದಲ್ಲಿ ಭೂತ, ಭವಿಷ್ಯತ್ ಮತ್ತು ವರ್ತಮಾನ ಕಾಲಗಳ ಅದೃಷ್ಟ ಮತ್ತು ದೆಸೆಗಳು ಸಂಖ್ಯೆಗಳಲ್ಲಿ ಹುದುಗಿಗೊಂಡಿರುತ್ತವೆ. ಇದರಿಂದ ಜ್ಯೋತಿಷ್ಯ ಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರ ಪ್ರಮುಖ ಅಸ್ತ್ರ ಎನಿಸಿಕೊಂಡಿರುತ್ತದೆ.
ಪುರಾತನ ಖಗೋಳ, ಜ್ಯೋತಿಷ್ಯ ಮತ್ತು ಗಣಿತ ಶಾಸ್ತ್ರಜ್ಞರು ತಮ್ಮದೇ ಆದ ಸಂಖ್ಯಾಶಾಸ್ತ್ರಗಳನ್ನು ರೂಪಿಸಿದ್ದಾರೆ. ಪ್ರಮುಖ ಗಣಿತ ಶಾಸ್ತ್ರಜ್ಞ ಪೈಥಾಗಾರ್ ತಮ್ಮದೇ ಆದ ಸಂಖ್ಯಾಶಾಸ್ತ್ರವನ್ನು ವಿವರಿಸಿದ್ದಾರೆ. ಮನೋ ವೈಜ್ಞಾನಿಕಶಾಸ್ತ್ರ ಮತ್ತು ದೈವಚಿತ್ರ ಪ್ರಸಾರ ಗಣಕ ಸೂತ್ರಗಳೊಂದಿಗೆ 'ಕರಣಿಕ' ಸಂಖ್ಯಾಶಾಸ್ತ್ರವನ್ನು ರಚಿಸಲಾಗಿದೆ. ಆಸಕ್ತರು ಹಲವು ಬಾರಿ ಪ್ರಯತ್ನಿಸಿದರೆ ಉತ್ತಮ ಫಲಿತಾಂಶ ಸಿಗುವುದರಲ್ಲಿ ಸಂಶಯವೇ ಇಲ್ಲ.
ಇವುಗಳನ್ನು ಮೂರು ಹಂತಗಳಲ್ಲಿ ತಿಳಿಸಲಾಗಿದೆ.
1ನೇ ಹಂತ: ಜನ್ಮ ದಿನಾಂಕ ಕರಣಿಕ ಸಂಖ್ಯೆ ಉದಾಹರಣೆಗೆ ನಾರಾಯಣ
( NARAYANA)ನ ಜನ್ಮ ದಿನಾಂಕ 1949, ಅಕ್ಟೋಬರ್ 6. ದಿನಾಂಕವನ್ನು ಸಂಖ್ಯೆಗಳಾಗಿ ಪರಿವರ್ತಿಸಿ, ಎಲ್ಲ ಸಂಖ್ಯೆಗಳನ್ನು ಕೂಡಿಸಿ ಏಕ ಸಂಖ್ಯೆಗೆ ತರುವುದು. 1+9+4+9+1+0+0+6=30=3+0=3 ಕರಣಿಕ ಸಂಖ್ಯೆ
2ನೇ ಹಂತ: ಪ್ರಸಕ್ತ ದಿನಾಂಕದ ಕರಣಿಕ ಸಂಖ್ಯೆ:2+0+1+3+0+6+0+1=1+3=4 ಕರಣಿಕ ಸಂಖ್ಯೆ.
3 ನೇ ಹಂತ: ಜನ್ಮನಾಮ ಕರಣಿಕ ಸಂಖ್ಯೆ (ಅಕ್ಷರ ಕೋಷ್ಟಕದಿಂದ) NARAYANA =8+5+6+5+3+5+8+5=45=4+5=9 ಕರಣಿಕ ಸಂಖ್ಯೆ ಎಲ್ಲ ಕರಣಿಕ ಸಂಖ್ಯೆಗಳನ್ನು ಒಟ್ಟು ಕೂಡಿಸಿದಾಗ 3+4+9=16=1+6=7 ಕರಣಿಕ ಸಂಖ್ಯೆ ದಿನಂಪ್ರತಿ ಕಾಲಮಾನದ ಯೋಗ ತಿಳಿಯಲು ಕರಣಿಕ ಸಂಖ್ಯೆ ಮತ್ತು ಪ್ರಸಕ್ತ ದಿನಾಂಕದ ವೇಳೆಯನ್ನು ಒಟ್ಟು ಕೂಡಿಸಿದರೆ ಯೋಗ ಸಂಖ್ಯೆ ಬರುವುದು ಯೋಗ ಸಂಖ್ಯೆ + ಕಾಲಮಾನ= (ಬೆಳಗ್ಗೆ 10:30) 7+10.30=7+1+0+3+0=11 1+1+2 (ಯೋಗ ಸಂಖ್ಯೆ)
ಯೋಗ ಸಂಖ್ಯೆ1-4-7 ಬಂದರೆ ರಾಜಯೋಗ, 2-5-8 ಉಳಿದರೆ ಶುಭಯೋಗ ಮತ್ತು 3-6-9 ಬಂದರೆ ಅಶುಭ ಯೋಗ. ಜನ್ಮನಾಮ ಅಕ್ಷರ ಕರಣಿಕ ಕೋಷ್ಠಕವು 1:VWX, 2:STU, 3:YZY, 4:DEF, 5:ABC, 6:PQR, 7:JKL, 8:MNO ಮತ್ತು 9:GHI.
-ವಿ.ನಾರಾಯಣ ಶೆಟ್ಟಿ ಪದ್ಮಸಾಲಿ
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments