ಪೂರ್ವ-ಆದಿಲಕ್ಷ್ಮಿ / ಆಗ್ನೇಯ-ಧನಲಕ್ಷ್ಮಿ/ ದಕ್ಷಿಣ-ದೈರ್ಯ ಲಕ್ಷ್ಮಿ/ ನೈರುತ್ಯ-ಧನಲಕ್ಷ್ಮಿ/ಪಶ್ಚಿಮ-ವಿದ್ಯಾಲಕ್ಷ್ಮಿ/ವಾಯುವ್ಯ-ಸಂತಾನಲಕ್ಷ್ಮಿ/ಉತ್ತರ-ವಿಜಯಲಕ್ಶ್ಮಿ/ಈಶಾನ್ಯ-ಗಜಲಕ್ಷ್ಮಿ/ಮದ್ಯೆ-ವೈಭವಲಕ್ಷ್ಮಿ(ವರಲಕ್ಷ್ಮಿ)
ಮದ್ಯದ ದೀಪಕ್ಕೆ ತುಪ್ಪವನ್ನು ಉಳಿದೆಲ್ಲ ದೀಪಕ್ಕೆ ಕೊಬ್ಬರಿ ಎಣ್ನೆಯನ್ನು ಹಾಕಿ ಮಣ್ಣಿನದೀಪವನ್ನು ಹಚ್ಚಿ ಅಷ್ಟ ಲಕ್ಷ್ಮಿಯರನ್ನು ಆಹ್ವಾನಿಸಿ ಸಂಕಲ್ಪಪೂಜೆನಂತರ ಶೋಡಶೋಪಚಾರ ಪೂಜೆ ಮಾಡಿ ಲಕ್ಷ್ಮಿಯ ಯಾವುದಾದರೂ ಒಂದು ಮಂತ್ರವನ್ನು ೧೦೮ ಸಲ ಹೇಳಿದನಂತರ ಕಾಂಚನ ಮುದ್ರೆಯಿಂದ ಓಂ ಹ್ರೀಂ ಶ್ರೀಂ ಕಮಲೆ ಕಮಲಾಲಯೇ ಶ್ರೀ ಮಹಾಲಕ್ಷ್ಮಿಯೇ ನಮಃ ಎಂದು ೧೦೮ ಸಲ ಹೇಳಿ ಪೂಜೆ ಮಾಡುವುದು ಎಲೆ ಅಡಿಕೆ ತಾಂಬೂಲದಲ್ಲಿ ದಕ್ಷಿಣೆ ಇಟ್ಟು ಪೂಜಿಸಿ ಪಂಚಾಂಮೃತವನ್ನು ಅರ್ಪಿಸುವುದು ಅಕ್ಷತೆಯನ್ನು ಮದ್ಯದ ದೀಪದ ಬಳಿ ಹಾಕುವುದು ಎಳ್ಳನ್ನು ಆಗ್ನೇಯದಲ್ಲಿದೀಪದ ಬಳಿ ಇಟ್ಟು ಪೂಜಾನಂತರ ಮನೆಯ ಪಶ್ಚಿಮದಲ್ಲಿನ ಕಾಲಿ ಸ್ಥಳದಲ್ಲಿ ಹಾಕಿದರೆ ಆ ಮನೆಯವರಿಗೆ ಇರುವ ಶನಿ ದೋಷ,ಮಾಟ,ಪೈಶಾಚಿಕ ದೋಷ ನಿವಾರಣೆಯಾಗುತ್ತದೆ.ಈ ಪೂಜೆಯನ್ನು ತ್ರಯೋದಶಿ ತಿಥಿ ಇರುವದಿನ ಮತ್ತು ಶುಕ್ರವಾರ/ಸೋಮವಾರ ಅಮಾವಾಸೆ/ಹುಣ್ಣಿಮೆ ಬಂದಾಗ ಬೆಳಗ್ಗೆ/ಸಾಯಂಕಾಲ ಮಾಡುವುದು ಸೂಕ್ತವಾಗಿದೆ.ನಿಮ್ಮ ಸಕಲ ಕಷ್ಟ,ದುಖಃ,ದಾರಿದ್ರ್ಯನಿವಾರಣೆ,ವಿದ್ಯೆ,ಆರೋಗ್ಯ,ವ್ಯವಹಾರ,ನವಗ್ರಹದೋಷ,ಜಾತಕದೋಷ,ವಾಸ್ತುದೋಷ ಇತ್ಯಾದಿಗಳು ನಿವಾರಣೆಯಾಗುತ್ತವೆ. ಎಂದು ಲಕ್ಷ್ಮಿ ತಂತ್ರ ಸಾರಗ್ರಂಥದಲ್ಲಿ ಉಲ್ಲೇಖವಾಗಿರುತ್ತದೆ.
- ಲಕ್ಷ್ಮಿ ತಂತ್ರ ಸಾರ ಗ್ರಂಥ ದಿಂದ.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments