| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||
ಓಂ ನಮಃ ಕ್ರಿಷ್ಣವಾಸಸೆ
ಶತ ಸಹಸ್ರ ಕೋಟಿ ಸಿಂಹಾಸನೆ
ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ
ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ
ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ
ಅನ್ಯ ಪರ ಕರ್ಮ ವಿದ್ವಂಸಿನಿ
ಪರ ಮಂತ್ರೊಚ್ಚಾಟಿನಿ
ಪರ ಮಂತ್ರೊತ್ಸಾಹಿನಿ
ಸರ್ವ ಬೂತ ಧಮನಿ
ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ
ಮಮ ಸರ್ವ ಉಪದ್ರವೇಪ್ಯಹಃ
ಸರ್ವ ಆಪತ್ಯೋ ರಕ್ಷ ರಕ್ಷ
ರಾಂ ಗ್ರೀಂ ಶ್ರೀಂ ಗ್ರೊಂ
ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ
ಸರ್ವ ವಿಘ್ನಂ ಛಿಂಧಿ ಛಿಂಧಿ
ಸರ್ವ ದುಷ್ಟಾನ್ ಬಕ್ಷಯ ಬಕ್ಷಯ
ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ
ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ
ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ
ಸಂ ರೌದ್ರ ಮೂರ್ತೇ
ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು
ಮಮ ಶತೃನಾಂ ಬಕ್ಷಯ ಬಕ್ಷಯ
ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ
ಮೋಹೇ ಮೋಹೇ ಸ್ತಂಬೇ ಸ್ತಂಬೇ
ಓಂ ಕ್ರೀಂ ಹುಂ ಪಟ್ ಸ್ವಾಹಾ
ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ
ಐಂ ಹುಂ ಕ್ರಿಷ್ಣವಸನೆ
ಶತ ಸಹಸ್ರ ಸಿಂಹ ವಧನೆ
ಅಷ್ಟಾದಶ ಬುಜೆ ಮಹಾಬಲೆ
ಶತ ಪರಾಕ್ರಮ ಪೂಜಿತೇ
ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ
ಪರಸೈನ್ಯ ಪರಕರ್ಮ ವಿದ್ವಂಸಿನಿ
ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ
ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ
ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ
ಪ್ರತ್ಯಂಗಿರೇ ಚಿತ ಚಿತ್ ರೂಪೇ
ಸರ್ವ ಉಪದ್ರವೇಭ್ಯಹ
ಸರ್ವ ಗ್ರಹ ದೋಷೇಭ್ಯಹ
ಸರ್ವ ರೋಗೋಭ್ಯಹ
ಪ್ರತ್ಯಂಗಿರೇ ಮಮ ರಕ್ಷ ರಕ್ಷ
ಗ್ರಾಂ ಗ್ರೀಂ ಗ್ರೂಂ ಗ್ರೈಂ ಗ್ರೌಂ ಗ್ರಃ
ಕ್ಷಾಂ ಕ್ಷೀಂ ಕ್ಷೂಂ ಕ್ಷೈಂ ಕ್ಷೌಂ ಕ್ಷಃ
ಗ್ಲಾಂ ಗ್ಲೀಂ ಗ್ಲೌಂ ಗ್ಲೈಂ ಗ್ಲೌಂ ಗಃ
ಪ್ರತ್ಯಂಗಿರೇ ಪರ ಬ್ರಹ್ಮ ಮಹಿಷಿ
ಪರಮ ಕಾರುಣಿಕೆ ಏಹಿ
ಮಮ ಶರೀರೇ ಆವೇಶಯ ಆವೇಶಯ
ಮಮ ಹೃದಯೇ ಸ್ಪುರ ಸ್ಪುರ
ಮಮಾಂಶೇ ಪ್ರಸ್ಕುರ ಪ್ರಸ್ಕುರ
ಸರ್ವ ದೋಷಾನಾಂ ವಾಚಂ
ಮುಖಂ ವದಂ ಸ್ತಂಬಯ ಸ್ತಂಬಯ
ಜಿಹ್ವಾಂ ಕೀಲಯ ಕೀಲಯ
ಬುದ್ದಿಂ ವಿನಾಶಯ ವಿನಾಶಯ
ಪ್ರತ್ಯಂಗಿರೇ ಮಹಾ ಕುಂಡಲಿನಿ ಚಂದ್ರಕಳಾವತಂಸಿನಿ
ಬೇತಾಳ ವಾಹನೇ ಪ್ರತ್ಯಂಗಿರೇ ಕಪಾಲಮಾಲಾ ಧಾರಿಣಿ
ತ್ರಿಶೂಲ ವಜ್ರಾಂಕುಶಬಾಣ
ಬಾಣಸನ ಪಾಣಿಪಾತ್ರ ಭೂರಿತಂ
ಮಮ ಶತೃ ಶ್ರೋಣಿದಂ ಮಿಬ ಮಿಬ
ಮಮ ಶತೃನ್ ಮಾಂಸಂ ಕಾದಯ ಕಾದಯ
ಮಮ ಶತೃನ್ ತಾಡಯ ತಾಡಯ
ಮಮ ವೈರಿಜನಾನ್ ದಹ ದಹ
ಮಮ ವಿಧ್ವೇಶ ಕಾರಿಣಂ
ಶೀಘ್ರಮೇವ ಬಕ್ಷಯ ಬಕ್ಷಯ
ಶ್ರೀ ಪ್ರತ್ಯಂಗಿರೇ ಭಕ್ತಕಾರುಣಿಕೆ
ಶೀಘ್ರಮೇವ ದಯಾಂ ಕುರುಕುರು
ಸತ್ಯೋಜ್ವಲ ಜಾತಯ ಮುಕ್ತಿಂ ಕುರುಕುರು
ಬೇತಾಳ ಬ್ರಂಹ್ಮ ರಾಕ್ಷಸ ಶಕ್ತಿಂ ಜಗಿ ಜಗಿ
ಮಮ ಶತೃನ್ ತಾಡಯ ತಾಡಯ
ಪ್ರಾರಬ್ದಸಂಚಿತ ಕ್ರಿಯಾಮಾನ್ ದಹ ದಹ
ತೂಶಗಾನ್ ಶಕ್ತ್ಯೋತೀರ್ಥ
ರೋಗ ಯುಕ್ತಾನ್ ಕುರು ಕುರು
ಪ್ರತ್ಯಂಗಿರೆ ಪ್ರಾಣಶಕ್ತಿಮಯೇ
ಮಮ ವೈರಿಜನ ಪ್ರಾಣಾನ್ ಹನ ಹನ
ಮರ್ಧಯ ಮರ್ಧಯ ನಾಶಯ ನಾಶಯ
ಓಂ ಶ್ರೀಂ ಗ್ರೀಂ ಗ್ಲೀಂ ಸೌಂ ಗ್ಲೌಂ
ಪ್ರತ್ಯಂಗಿರೆ ಮಹಾ ಮಾಯೆ
ದೇವಿಯೇ ದೇವಿಯೇ ಮಮ ವಾಂಚಿತಂ ಕುರು ಕುರು
ಮಾಂ ರಕ್ಷ ರಕ್ಷ ಪ್ರತ್ಯಂಗಿರೆ ಸ್ವಾಹ ||
ಈ ಮಂತ್ರವನ್ನು ಪ್ರತ್ಯಂಗಿರಾ ಮುದ್ರೆ ಯೊಂದಿಗೆ ನಿತ್ಯ ೨ವೇಳೆ ೧೦೮ ಸಲದಂತೆ ೨೧ ದಿನಗಳ ಕಾಲ ಜಪಿಸುವುದರಿಂದ ಮಾಟ ಮಂತ್ರ ಎಂತಹುದೇ ಆಗಲಿ ಖಚಿತವಾಗಿ ಪರಿಹಾರವಾಗುತ್ತದೆ ಶ್ರದ್ದೆ,ಭಕ್ತಿ,ನಂಬಿಕೆಯಿಂದ ಮಾಡಿದರೆ ಪರಿಹಾರ ಸಾದ್ಯವಾಗುತ್ತದೆ.
ಪ್ರತ್ಯಂಗಿರಾ ದೇವಿ ದ್ಯಾನಮಂತ್ರ
"ಓಂ ಕ್ಷಂ ಕ್ರಿಷ್ಣವಾಸಸೇ ಸಿಂಹವದನೇ ಮಹಾವದನೆ
ಮಹಾಬೈರವಿ ಸರ್ವ ಶತೃ ವಿದ್ವಂಶಿನಿ
ಪರಮಂತ್ರ ಛೇಧಿನಿ ಸರ್ವ ಭೂತ ದಮನಿ
ಸರ್ವ ಭೂತಂ ಪಂಡ ಪಂಡ ಸರ್ವ ವಿಘ್ನಯಾನ್ ಚಿ೦ಧಿ ಚಿ೦ಧಿ
ಸರ್ವ ವ್ಯಾಧಿ ನಿಕ್ರಿಂಧ ನಿಕ್ರಿಂಧ ಸರ್ವ ದುಷ್ಟ ಪಕ್ಷ ಪಕ್ಷ
ಜ್ವಾಲ ಜಿಹ್ವೆ ಕರಾಳವಕ್ತ್ರೆ ಕರಾಳದ್ವಂಷ್ಟ್ರೆ
ಪ್ರತ್ಯಂಗಿರೇ ಹ್ರೀಂ ಸ್ವಾಹಾ"
ಪ್ರತ್ಯಂಗಿರಾ ಗಾಯತ್ರಿ ಮಂತ್ರ
ಓಂ ಅಪರಾಜಿತಾಯ ವಿದ್ಮಹೇ
ಪ್ರತ್ಯಂಗಿರಾಯ ಧೀಮಹೀ
ತನ್ನೋ ಉಗ್ರ ಪ್ರಚೋದಯಾತ್
ಓಂ ಪ್ರತ್ಯಂಗಿರಾಯ ವಿದ್ಮಹೇ
ಶತ್ರು ನಿಶುತಿನ್ಯಾಯ ಧೀಮಹೀ
ತನ್ನೋ ದೇವಿ ಪ್ರಚೋದಯಾತ್
ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...
Comments
ನಿಮ್ಮ post ಅನುಸಾರ ೧೦೮ ಬಾರಿ ಸಂಪೂರ್ಣ ಮಂತ್ರವನ್ನು ಪಠಿಸಬೇಕೆ?
ಅಥವ ಪಠಿಸ ಬೇಕಾದ ಮಂತ್ರವನ್ನು ದಯವಿಟ್ಟು ಹೇಳಿ..
ಧನ್ಯವಾದಗಳು.
ಸುರೇಶ್
ಗೊತ್ತಿದ್ದರೆ ಮಾತ್ರ ಸರಿಯಾಗಿ ಮಾರ್ಗದರ್ಶನ ಮಾಡಿ.