ಅನೇಕ ಹೆಣ್ಣು ಮಕ್ಕಳು ಪೂರ್ವ ಜನ್ಮದ ಕರ್ಮದಿಂದಲೋ ಸರ್ಪ ಶಾಪ,ಪಿಶಾಚಿ ಶಾಪ,ಬಾಲಗ್ರಹ ದೋಷದಿಂದಲೋ ಮಕ್ಕಳು ಹುಟ್ಟಿ ಸಾಯುವಿಕೆ,ಗರ್ಭದಲ್ಲಿಸಾಯುವಿಕೆ,ಗರ್ಭಪತನ,ಬಹಳವರ್ಷಮಕ್ಕಳಾಗದಿರುವಿಕೆ,ಮಾಸಿಕಮುಟ್ಟುಸರಿಯಾಗಿಆಗದಿರುವಿಕೆ,ಕೆಟ್ಟಕನಸುಬೀಳುವಿಕೆ,ಕೈಕಾಲುನೋವು,ನಡು,ಬೆನ್ನು ಹೊಡೆಯುವಿಕೆ,ಇತ್ಯಾದಿ ದೈನಿಕ ದುರ್ಲಕ್ಷಣಗಳು ತೋರುತ್ತಾ ಹೋಗಿ ಹೆಣ್ಣುಮಕ್ಕಳನ್ನು ಚಿಂತೆಗೆ ಈಡುಮಾಡುವುವು.
ಇವುಗಳ ಪರಿಹಾರಕ್ಕೆ ಸಂತಾನ ಭಂಗದೋಷವ್ರತವನ್ನು ಆಚರಿಸುವುದರಿಂದ ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಸಂತಾನವನ್ನು ಪಡೆಯಬಹುದು.
ವ್ರತವಿಚಾರ:
ಸ್ತ್ರೀಯರು ಶುಭ ದಿನದಂದು ಸ್ನಾನವನ್ನು ಮಾಡಿ ಪೂಜಾ ಸಾಮಗ್ರಿಗಳನ್ನು ತಗೆದುಕೊಂಡು ಹುತ್ತವಿದ್ದಲ್ಲಿಗೆ ಹೋಗಿ ಆ ಹುತ್ತವನ್ನು ಭಕ್ತಿಯಿಂದ ಪೂರ್ವಾಭಿಮುಖವಾಗಿ ನಿಂತು ಪೂಜಿಸಿ ಆಮೇಲೆ ಹುತ್ತದಮಣ್ಣಿನಿಂದ ಹಾವಿನ ಮೂರ್ತಿಯನ್ನು ಮಾಡಿ ಅದನ್ನು ಒಂದು ತಟ್ಟೆಯಲ್ಲಿರಿಸಿ ಪೂಜೆಯನ್ನು ಮಾಡಿ ಕಾಯಿ ಹೊಡೆದು ನೈವೇದ್ಯವನ್ನು ಮಾಡಿ ನಮಸ್ಕರಿಸಿ ಆ ಮಣ್ಣಿನ ಮೂರ್ತಿಯನ್ನು ಮನೆಗೆ ತಂದು ದೇವರ ಸಾನಿದ್ಯದಲ್ಲಿರಿಸಿ ಮತ್ತೊಮ್ಮೆ ಸಂಕಲ್ಪಪೂರಕವಾಗಿ ಪೂಜಿಸಿ ಊಟಮಾಡಬೇಕು.
ಈ ಮೂರ್ತಿಯನ್ನು ಮನೆಯಲ್ಲಿ 5ದಿನಗಳವರೆಗೆ ಪೂಜಿಸಿ 5ನೇ ದಿನ ಒಂದು ಬೆಳ್ಳಿಯ ನಾಗಮೂರ್ತಿಯನ್ನು ಮಾಡಿಸಿ ಎರಡನ್ನು ಪೂಜೆಮಾಡಿ ಮಣ್ಣಿನಮೂರ್ತಿಯನ್ನು ಈಶ್ವರದೇವಾಲಯದಲ್ಲಿಟ್ಟು ಬರಬೇಕು.ಬೆಳ್ಳಿಯಮೂರ್ತಿಯನ್ನು ಸೋಮವಾರ ಮತ್ತು ಶುಕ್ರವಾರ ಪೂಜಿಸುತ್ತಾಹೋಗಬೇಕು.ಇದರಿಂದ ಎಲ್ಲಾ ದೋಷಗಳು ಪರಿಹಾರವಾಗಿ ತಪ್ಪದೇ ಸಂತಾನವಾಗುತ್ತದೆ ಜೊತೆಯಲ್ಲಿ ಈ ಸಮಯದಲ್ಲಿ 11 ಶುಕ್ರವಾರ ಬನ್ನಿ ಮರಕ್ಕೆ ಹೋಗಿ ಪೂಜಾದಿಗಳನ್ನು ಮಾಡಿ ಪ್ರದಕ್ಷಿಣೆ ನಮಸ್ಕಾರ ಮಾಡಿಕೊಂಡು ಬಂದರೆ ಮತ್ತಷ್ಟು ಸಂತಾನ ವೃದ್ದಿಗೆ ಸಹಾಯ ವಾಗುತ್ತದೆ ಇದರಿಂದ ಎಂತಹ ದೋಷವಿದ್ದರು ನಾಶವಾಗಿ ಸಂತಾನ ಫಲ ಉಂಟಾಗುತ್ತದೆ.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments