ಆದಿತ್ಯಾದ್ಯಾ ಗ್ರಹಾಃ ಸರ್ವೇ ದುಷ್ಟಸ್ಥಾನಸ್ಥಿತಾ ನೃಣಾಮ್ |
ತದಾ ಕುರ್ವಂತಿ ಸರ್ವತ್ರ ಪೀಡಾ ನಾನಾವಿಧಾ ಧ್ರುವಮ್ ||
ಆದಿತ್ಯಾದಿ ನವಗ್ರಹಗಳು ಜಾತಕದಲ್ಲಾಗಲಿ ಅಥವಾ ಗೋಚರದಲ್ಲಾಗಲಿ ದುಷ್ಟಸ್ಥಾನಗಳಲ್ಲಿ ಸ್ಥಿತರಾಗಿದ್ದರೆ ಅಥವಾ ಸಂಚಾರ ಮಾಡಿದರೆ, ತತ್ಪರಿಣಾಮವಾಗಿ ನಾನಾವಿಧ ಪಿಡೆಗಳು ಆಗುತ್ತವೆ, ಇದು ಸತ್ಯ.
ನವಗ್ರಹ ಪೀಡಾ ಪರಿಹಾರಕ ಸ್ತೋತ್ರ ಹೆಸರೇ ಸೂಚಿಸುವಂತೆ ನವಗ್ರಹ ಪಿಡೆಯಿಂದ ಪರಿಹಾರಕ್ಕಾಗಿ ಇರುವ ಸ್ತೋತ್ರ. ಇದು ಶೀಘ್ರ ಪರಿಣಾಮವನ್ನು ಕೊಡುವ ಸ್ತೋತ್ರ. ಇಲ್ಲಿ ಪ್ರತಿ ಗ್ರಹಕ್ಕೊಂದರಂತೆ ಒಂಬತ್ತು ಶ್ಲೋಕಗಳಿವೆ. ಜಾತಕ ಅಥವಾ ಗೋಚರದಲ್ಲಿ ಸೂಚಿತವಾದ ಅನಿಷ್ಟಫಲವನ್ನು ಕೊಡುತ್ತಿರುವ ಗ್ರಹದ ಸ್ತೋತ್ರವನ್ನು ಪ್ರತಿದಿನ 108 ಬಾರಿ ಜಪಿಸಿದರೆ ಶೀಘ್ರವಾಗಿ ಕಷ್ಟಪರಿಹಾರವಾಗುತ್ತದೆ. ನವಗ್ರಹ ಪೀಡಾ ಶಾಂತಿಗಾಗಿ ಪ್ರತಿನಿತ್ಯ ಸಮಗ್ರ ಸ್ತೋತ್ರವನ್ನು ಬೆಳಿಗ್ಗೆ ಮತ್ತು ಸಾಯಂಕಾಲ ಸಂಧ್ಯಾ ಸಮಯಗಳಲ್ಲಿ ಪಠಿಸಬಹುದು. ಮಹರ್ದಶಾಧಿಪತಿ ಅಂತರ್ದಶಾಧಿಪತಿಯಿಂದ ಸೂಚಿತ ಅನಿಷ್ಟ ಫಲನಿವಾರಣೆಗಾಗಿ ಸಹ ಈ ಸ್ತೋತ್ರಗಳಿಂದ ಜಪ ಮಾಡಬಹುದು. ಸಂಕ್ರಮಣ, ಗ್ರಹಣಕಾಲದಲ್ಲಿ ಪಾರಾಯಣದಿಂದ ದೋಷ ಪರಿಹಾರ.
ನವಗ್ರಹ ಪೀಡಾಪರಿಹಾರಕ ಸ್ತೋತ್ರನವಗ್ರಹ ಪೀಡಾಪರಿಹಾರಕಸ್ತೋತ್ರಮ್ (ಬ್ರಹ್ಮಾಂಡ ಪುರಾಣಾಂತರ್ಗತ)
ಗ್ರಹಾಣಾಮಾದಿರಾದಿತ್ಯೋ ಲೋಕರಕ್ಷಣಕಾರಕಃ |
ವಿಷಮಸ್ಥಾನ ಸಂಭೂತಾಂ ಪೀಡಾಂ ಹರತು ಮೇ ರವಿಃ || ೧ ||
ರೋಹಿಣೀಶಃ ಸುಧಾಮೂರ್ತಿಃ ಸುಧಾಗಾತ್ರಃ ಸುಧಾಶನಃ |
ವಿಷಮಸ್ಥಾನ ಸಂಭೂತಾಂ ಪೀಡಾಂ ಹರತು ಮೇ ವಿಧುಃ || ೨ ||
ಭೂಮಿಪುತ್ರೋ ಮಹಾತೇಜಾ ಜಗತಾಂ ಭಯಕೃತ್ಸದಾ |
ವೃಷ್ಟಿಕೃತ್-ದೃಷ್ಟಿಹರ್ತಾ ಚ ಪೀಡಾಂ ಹರತು ಮೇ ಕುಜಃ || ೩ ||
ಉತ್ಪಾತರೂಪೋ ಜಗತಶ್ಚಂದ್ರಪುತ್ರೋ ಮಹಾದ್ಯುತಿಃ |
ಸೂರ್ಯಪ್ರಿಯಕರೋ ವಿದ್ವಾನ್ ಪೀಡಾಂ ಹರತು ಮೇ ಬುಧಃ || ೪ ||
ದೇವಮಂತ್ರೀ ವಿಶಾಲಾಕ್ಷಃ ಸದಾ ಲೋಕಹಿತೇ ರತಃ |
ಅನೇಕಶಿಷ್ಯಸಂಪೂರ್ಣಃ ಪೀಡಾಂ ಹರತು ಮೇ ಗುರುಃ || ೫ ||
ದೈತ್ಯಮಂತ್ರೀ ಗುರುಸ್ತೇಷಾಂ ಪ್ರಾಣದಶ್ಚ ಮಹಾಮತಿಃ |
ಪ್ರಭುಸ್ತಾರಾಗ್ರಹಾಣಾಂ ಚ ಪೀಡಾಂ ಹರತು ಮೇ ಭೃಗುಃ || ೬ ||
ಸೂರ್ಯಪುತ್ರೋ ದೀರ್ಘ ದೇಹೋ ವಿಶಾಲಾಕ್ಷಃ ಶಿವಪ್ರಿಯಃ |
ಮಂದಚಾರಃ (ದೀರ್ಘಚಾರಃ) ಪ್ರಸನ್ನಾತ್ಮಾ ಪೀಡಾಂ ಹರತು ಮೇ ಶನಿಃ || ೭ ||
ಮಹಾಶಿರಾ (ಮಹಾಶೀರ್ಷೋ) ಮಹಾವಕ್ತ್ರೋ ದೀರ್ಘದಂಷ್ಟ್ರೋ ಮಹಾಬಲಃ |
ಅತನುಶ್ಚೋರ್ಧ್ವ-ಕೇಶಶ್ಚ ಪೀಡಾಂ ಹರತು ಮೇ ತಮಃ || ೮ ||
ಅನೇಕರೂಪವರ್ಣೈಶ್ಚ ಶತಶೋಽಥ ಸಹಸ್ರಶಃ |
ಉತ್ಪಾತರೂಪೋ ಜಗತಃ ಪೀಡಾಂ ಹರತು ಮೇ ಶಿಖೀ || ೯ ||
|| ಇತಿ ಶ್ರೀಬ್ರಹ್ಮಾಂಡಪುರಾಣೋಕ್ತಂ ನವಗ್ರಹಪೀಡಾಹರಸ್ತೋತ್ರಮ್ ||
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments