*ಓಂ ವಿಶ್ವಕರ್ಮಣೇನಮಃ ವಾಸ್ತುದೇವತಾಭ್ಯೋನಮಃ*
ಪಾಯಪೂಜೆಗೆ ಬೇಕಾದ ಅಗತ್ಯ ಪೂಜಾ ಸಾಮಗ್ರಿಗಳು
1.ಅರಿಸಿನ
2.ಕುಂಕುಮ
3.ಹೂವು
4.ಬಾಳೆಹಣ್ಣು
5.ಎಲೆ
6.ಅಡಿಕೆ
6.ತೆಂಗಿನಕಾಯಿ
7.ನವದಾನ್ಯದಗಂಟು ೯ (ಅಕ್ಕಿ,ಗೋಧಿ.ತುಗರಿ,ಹೆಸರು,ಕಡಲೆ,ಅವರೆ,ಎಳ್ಳು,ಉದ್ದು,ಉರುಳಿ)
8.ಪಂಚರತ್ನ(ಚಿನ್ನ,ಬೆಳ್ಳಿ,ತಾಮ್ರ,ಮುತ್ತು,ಹವಳ)
9.ಪಂಚಾಮೃತ(ಹಾಲು,ಮೊಸರು,ಜೇನು,ಕಲ್ಲುಸಕ್ಕರೆ,ಆಕಳತುಪ್ಪ)
10.ಬಾಳೆ ಎಲೆ
11.ಒಂದು ಕಳಸ(ತಾಮ್ರ ಅಥವ ಬೆಳ್ಳಿ ಚಂಬಿನ ಎಲೆ ಮತ್ತು ತೆಂಗಿನಕಾಯಿ,ಕಳಸದಸಾಮಾನುಗಳು)
12.ನೈವೇದ್ಯ(ಅವಲಕ್ಕಿ,ಹೆಸರುಬೇಳೆ,ಬಾಳೆಹಣ್ಣಿನ ರಸಾಯನ ಮಾಡಬಹುದು)
ಪೂಜೆ ಮಾಡುವವಿದಾನ:-
ವಿನಾಯಕನನ್ನು ಪ್ರತಿಸ್ಠಾಪಿಸಿ ಕಳಸವನ್ನಿಟ್ಟು ಒಂದು ನಾಲ್ಕು ಬಾಗ ಸಮನಾಗಿರುವ ಕಲ್ಲನ್ನು ತೊಳೆದುಕೊಂಡು ಸೈಟಿನ ಈಶಾನ್ಯಭಾಗವನ್ನು ಶುಚಿಗೊಳಿಸಿ ಕಲ್ಲನ್ನು ನಿಲ್ಲಿಸಿ ಅದರ ಪಕ್ಕದಲ್ಲಿ ಎಲೆಯಮೇಲೆ ಪಂಚಲೋಹ,ರತ್ನವನ್ನು ಇಟ್ಟು ಕೆಲಸದಸಾಮಾನುಗಳಾದ ಗುದ್ದಲಿ ಆರೆ ಪಿಕಾಶಿ ಇತ್ಯಾದಿಗಳನ್ನು ಇಟ್ಟು ವಿನಾಯಕನ ಪ್ರಾಥನೆಯೊಂದಿಗೆ ಆರಂಬಿಸಿ ತದನಂತರ ಮನೆದೇವರ ಪ್ರಾರ್ಥನೆ ಹಾಗು ವಾಸ್ತುದೇವನ ದ್ಯಾನ ಆವಾಹನಾದಿ ಶೋಡಶೋಪಚಾರ ಪೂಜೆಯನ್ನು ಮಾಡಿ ನಂತರ ಹಾಲು ತುಪ್ಪವನ್ನು ಅತ್ತಿ ಸೊಪ್ಪು,ಅಂಕೋಲೆ ಸಮೇತವಾದ ಕಲ್ಲಿಗೆ ಮನೆಯವರು ಬಿಡುವುದು.ನಂತರ ಐದುಜನ ಹಿರಿಯ ಮುತೈದೆಯರಿಗೆ ಅರಿಸಿನ ಕುಂಕುಮ ತಾಂಬೂಲನೀಡಿ ಅವರ ಆಶೀರ್ವಾದ ಪಡೆದು ಆನಂತರ ಅವರಿಂದ ಕಲ್ಲಿಗೆ ಪೂಜೆಮಾಡಿಸಿ ಹಾಲುತುಪ್ಪ ಬಿಡಿಸುವುದು.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments