||ಶ್ರೀ ಸಿಭೀಶ ಇಚ್ಚಾ ಜಯತುಃ||
ಶ್ರೀ ಗುರುಭ್ಯೋ ನಮಃ
( ಸರ್ವ ಕಾರ್ಯ ಸಿದ್ದಿಗಾಗಿ,ಆಪತ್ತು ಪರಿಹಾರಕ್ಕಾಗಿ ಶ್ರೀ ಸಿಭೀಶ ಲಕ್ಷ್ಮಿನರಸಿಂಹಸ್ವಾಮಿ ಸ್ತೋತ್ರ)
"ಓಂ ಕ್ಷಂ" ಶ್ರೀ ಲಕ್ಷ್ಮಿ ನರಸಿಂಹದೇವಾ
ಕಟ್ಟು ಕಟ್ಟು ಹೇ ಸಿಭೀ ವಾಸ
ಕಟ್ಟು ಕಟ್ಟು ದೃಷ್ಟಗ್ರಹಛಾಯಾಗಳನ್ನು
ಕಟ್ಟು ಒಟ್ಟು ದಶದಿಕ್ಕನು ಕಟ್ಟು
ಕಟ್ಟು ಸರ್ವ ಕೆಟ್ಟ ಯಂತ್ರ-ಮಂತ್ರ-ತಂತ್ರ
ಮೆಟ್ಟು ಮೆಟ್ಟು ಹಿಮ್ಮೆಟ್ಟು ದುಷ್ಟರಾ
ಹೆಡೆ ಮುರಿಯ ಕಟ್ಟು,ಬಂಧನವ ಮಾಡು
ಖೂಳ ದೈತ್ಯರ,ನರ,ವಾಕ್.ನೇತ್ರ,ದೇಹ,ಬುದ್ದಿಸ್ತಂಬನ ಮಾಡು
ದುರುಳರಿಗೆ ಕಾಣು ನೀ ಕರಾಳ ರೂಪವ
ತೋರು ತೋರೋ ನಿನ್ನ ಶರಣೆಂದವರಿಗೆ
ಮಾಡು ಮಾಡು ಸಕಲತ್ರ ಭದ್ರಮಯ
ನೀಡು ನೀಡು ನಿನ್ನ ದಾಸರ ಸಂಘ
ಹೌದಭಯಕರ ವರ ಕರುಣಾಕರ
ರಕ್ಷಿಸು ಮನ್ನಿಸು ಕಾಯೋ ಕೃಪಾಕರ
(ಶ್ರೀ) ಸಿರಿ ಜಯ ಸಿಭೀಶ ಲಕ್ಷ್ಮಿನರಸಿಂಹ... ನಿನ್ನ
ಸ್ಮರಣೆಯ ನಿತ್ತು ಸಕಲತ್ರ ಕಾಯೋ ನಿನ್ನ ದಾಸರ ದಾಸರನು
ಕಟ್ಟು ಕಟ್ಟು ಕಂಕಣವ ತೊಟ್ಟು
ಎನ್ನೊಡೆಯ ಶ್ರೀ ಗುರು ಪೊರಮೊಟ್ಟು
ಶ್ರೀ ತತ್ವಾಭಿಮಾನಿ ದೇವತೆಗಳಂತರ್ಗತ
ಶ್ರೀ ಸಿಭೀ ವಾಸ ಶೋಡಶಬಾಹುವೇ,ಎನ್ನ
ಸರ್ವ ದೋಶಗಳನ್ನು ದಹಿಸು ಹೇ ಕ್ಷಮಾಸಾಗರಾ......
ಸಿರಿ ಜಯ ಸಿಭೀನಾರಸಿಂಹಾ ನಿನ್ನ ಸ್ಮರಣೆಯನಿತ್ತು
ಸಕಲತ್ರ ಕಾಯೋ ನಿನ್ನ ದಾಸರ ದಾಸರನು
ಸೂಚನೆ:ದಿನಕ್ಕೆ ೧೧ ಸಲ,೨೧ಸಲ,ಅಥವ ೧೦೮ಸಲ ಪರಿಶುದ್ದ ಮನಸ್ಸಿನಿಂದ ಪಠಿಸಬೇಕು ಪ್ರತಿಫಲ ನಿಶ್ಚಯ.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments