ಬೇಕಾದ ಸಾಮಗ್ರಿ:-
ಹೊಸ ಮೊರ
ಹರಿಸಿನ
ಕುಂಕುಮ
ಹಸಿರುಬಳೆ
ಸೀರೆ,ಕುಪ್ಪಸ
ಬಾಳೆಹಣ್ಣು(೩,೫,೭,೯)
ತೆಂಗಿನಕಾಯಿ
ಹೂವು
ಎಲೆ ಅಡಿಕೆ
ಬೆಲ್ಲ ಎರಡು ಅಚ್ಚು
ಒಂದು ಸೇರು ಅಕ್ಕಿ
ಮೂರು ಹಿಡಿ ಅವಲಕ್ಕಿ
ಕೊಬ್ಬರಿ
ದಕ್ಷಿಣೆ
ಈ ಎಲ್ಲಾ ವಸ್ತುಗಳನ್ನು ತಗೆದುಕೊಂಡು ಹೋಗಿ ಗೋವಿಗೆ ಸ್ನಾನಾದಿಗಳನ್ನು ಮಾಡಿಸಿ ನಂತರ ಗೋವನ್ನು ಅರಿಸಿನ ಕುಂಕುಮಗಳಿಂದ ಹೂವು ವಸ್ತ್ರಗಳಿಂದ ಅಲಂಕರಿಸಿ ಬಕ್ತಿಪೂರ್ವಕವಾಗಿ ಗೋಮಾತೆಯನ್ನು (ಹಾಲುನೀಡುವ ಕರುಸಮೇತವಾಗಿರುವ ಗೋವನ್ನು) ಮಂಗಳವಾರ(ಕನಕಾಂಬರ,ಕೆಂಪುಕಣಗಲೆ,ಕೆಂಪು ಹೂವಿಂದ) ಮುಂಜಾನೆ ಅಥವ ಮುಸ್ಸಂಜೆ ಪೂಜಿಸುವುದರಿಂದ ಗೃಹ ಶಾಂತಿ,ಪತಿ ಪತ್ನಿ ಅತ್ತೆ ಸೊಸೆಯರ ವೈಮಸ್ಸುಗಳು ನಿವಾರಣೆಯಾಗುತ್ತವೆ,ಗೃಹಶಾಂತಿ ಉಂಟಾಗುತ್ತದೆ. ಇದೇರೀತಿ ಶುಕ್ರವಾರ(ಮಲ್ಲಿಗೆ ಅಥವ ಬಿಳಿಹೂವುಗಳಿಂದ)ಪೂಜೆ ಮಾಡುವುದರಿಂದ ನಿಮಗಿರುವ ಸಾಲದ ಬಾದೆ, ಹಣಕಾಸಿನ ತೊಂದರೆ ನಿವಾರಣೆಯಾಗುತ್ತದೆ. (ಸೂಚನೆ:- ನೀವು ಪರಿಶುದ್ದರಾಗಿ ಕಾಮಧೇನುಪೂಜೆ (ಗೋಪೂಜೆ)ಮಾಡಿದಾಗ ನಿಮ್ಮ ಕಷ್ಟ ನಿವಾರಣೆ ಆಗುವುದೆ ಇಲ್ಲವೆ ಎಂಬುದಕ್ಕೆ ಗೋವು ನೀವು ಪೂಜೆ ಮಾಡುವಾಗ ಮಲ(ಸಗಣಿ) ಮೂತ್ರ (ಗಂಜಲ) ಹಾಕಿದರೆ ವಿಶೇಷ ಫಲಗಳು ನಿಮಗೆ ದೊರೆಯುತ್ತವೆ.
ನೀವು ಪೂಜೆ ಮಾಡಲು ನಿರ್ದಾರ ಮಾಡಿದ ಹಿಂದಿನ ದಿನವೇ (ಅಕ್ಕಿ,ಗೋಧಿ,ತುಗರಿ,ಅವರೆ,ಕಡಲೆ,ಎಳ್ಳು,ಉದ್ದು,ಉರುಳಿ,(ಅಕ್ಕಿಒಂದುಹಿಡಿ,ಎಳ್ಳು ಒಂದುಹಿಡಿಹಾಕಿಉಳಿದವನ್ನು ಪ್ರತಿಯೊಂದು ದಾನ್ಯವನ್ನು ಕನಿಷ್ಟ ೨೫೦ಗ್ರಾಂಗಳಂತೆ ಹಾಕಿ,) ನವದಾನ್ಯಗಳನ್ನು ನೀರಲ್ಲಿ ನೆನೆಸಿಡಿ ನಂತರ ನೀವು ಪೂಜೆಗೆ ಹೋಗುವಾಗ ಅವುಗಳನ್ನು ಸ್ವಲ್ಪ ರುಬ್ಬಿಕೊಂಡು ಅದಕ್ಕೆ ಸ್ವಲ್ಪ ರಾಗಿ ಹಿಟ್ಟು ಸೇರಿಸಿ ಸ್ವಲ್ಪ ಉಪ್ಪು ಹಾಕಿ ೩ ಅಥವ ೫ ಉಂಡೆ ತಂಬಿಟ್ಟಿನ ರೀತಿಯಲ್ಲಿ ಮಾಡಿಕೊಂಡು ಪೂಜಾನಂತರ ಗೋಮಾತೆಗೆ ಇದನ್ನೇ ನೈವೇದ್ಯರೀತಿಯಲ್ಲಿ ತಿನ್ನಿಸಿ ಅದು ತಿನ್ನುವಾಗ ಅದರ ಬಾಯಿಂದ ಬರುವ ಎಂಜಲನ್ನು ನಿಮ್ಮ ಕುಟುಂಬವರು ತಲೆಗೆ ಹಚ್ಚಿಕೊಳ್ಳಿ)
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments