ಅಲ್ಲಿಂದ ಇಲ್ಲಿಗೆ ನಾ ಬಂದುದೇಅವಳಿಗೆ(ಅವಳಿಗಾಗೆ)
ಅವಳು ಹೇಗಿದ್ದರೇನುಹಿಡಿಸಿದಳು
ನನ್ನ ಮನಸ್ಸಿಗೆನಾನು ಬೆಲೆ ಕೊಡುವುದು
ಗುಣ ನಡತೆಗೆಬಿಡು ಸೌಂದರ್ಯ ಸೈಡಿಗೆ
ಒಳ್ಳೆಮನಸಿದ್ದರೆ ಸಾಕುಚಲೋ ಬಾಳ್ವೆಗೆ
ನಾ ಹಿಡಿಸಿದರೆ ಅವಳಿಗೆಮಾತನಾಡಲು ಹೇಳು
ನನ್ನೋಟ್ಟಿಗೆ ಕೇಳುವೆಪ್ರಶ್ನೆಗಳ
ನಮ್ಮ ಭವಿಷ್ಯತ್ತಿಗೆ.
ಅಲ್ಲಿಂದ ಇಲ್ಲಿಗೆ ನಾ ಬಂದುದೇಅವಳಿಗೆ(ಅವಳಿಗಾಗೆ)
ಅವಳು ಹೇಗಿದ್ದರೇನುಹಿಡಿಸಿದಳು
ನನ್ನ ಮನಸ್ಸಿಗೆನಾನು ಬೆಲೆ ಕೊಡುವುದು
ಗುಣ ನಡತೆಗೆಬಿಡು ಸೌಂದರ್ಯ ಸೈಡಿಗೆ
ಒಳ್ಳೆಮನಸಿದ್ದರೆ ಸಾಕುಚಲೋ ಬಾಳ್ವೆಗೆ
ನಾ ಹಿಡಿಸಿದರೆ ಅವಳಿಗೆಮಾತನಾಡಲು ಹೇಳು
ನನ್ನೋಟ್ಟಿಗೆ ಕೇಳುವೆಪ್ರಶ್ನೆಗಳ
ನಮ್ಮ ಭವಿಷ್ಯತ್ತಿಗೆ.
Comments