ನೀ ಬಾ ಎಂದು ಹೇಳಿದ್ದೆಆಲದ ಮರದ ಕಡಿ(ಕಡೆ)
ಆದರಾಗ ಬರುತ್ತಿತ್ತು ತುಂತುರು ಜಡಿ(ಮಳೆ)
ಆ ಮಳೆಯಲ್ಲೂ ನಾ ಬರುತ್ತಿದ್ದಾಗ ಓಡಿ
ನಗುತ್ತಿದ್ದವು ಮಳೆಹನಿನೀನಿಲ್ಲದಿದ್ದರೂ ನೆನೆವ ನನ್ನ ನೋಡಿ
ನಿನ್ನ ಮಾತದೇನು ಮೋಡಿಮಾತುತಪ್ಪದ ನನ್ನ
ನೀ ಮಳೆಯಲ್ಲಿ ನೆನೆಸಿಮನೆಯಲ್ಲಿ ಕೂರಬಹುದೇನನ್ನ ಬಯಸಿ
ಪ್ರೀತಿಸುವುದು ಎಂದರೆ ನೀ ಏನೆಂದುಕೊಂಡೆ
ಅದು ನಿನ್ನ ಕೈಲಿರುವ ಚಂಡೇ
ನಾ ಎಂದೂ ನೆನೆದವನಲ್ಲ ಮಳೆಯಲ್ಲಿ
ಇಂದು ಕೊಚ್ಚಿ ಹೋಗುತ್ತಿದ್ದೇನೆನಿನ್ನ ಪ್ರೀತಿಹೊಳೆಯಲ್ಲಿ

Comments