*ಆಶಯ*
ನೀರಿಲ್ಲದೆ ಬಳಲಿ ಬಾಯಾರಿದ ಕರುನಾಡ ಜನತೆಗೆ
ಸರ್ವಜಿತ್ ನಾಮ ಸಂವತ್ಸರದ ಯುಗಾದಿಯು
ದಾಹ ತಣಿಸುವ ತಂಪು ಪಾನಿಯವಾಗಲಿ
ಅನ್ನವಿಲ್ಲದೆ ಅಸಿದು ಕೃಷವಾದ ಜನತೆಗೆ
ಸರ್ವಜಿತ್ ನಾಮ ಸಂವತ್ಸರದ ಯುಗಾದಿಯು
ಮೃಷ್ಟಾನ್ನವಾಗಲಿ ಬೇಸರದಿ ಬಸವಳಿದ ಜನತೆಗೆ
ಸರ್ವಜಿತ್ ನಾಮ ಸಂವತ್ಸರದ ಯುಗಾದಿಯು
ಸುಮದುರ ಸಂಗೀತ ರಂಜನೆಯಾಗಿ ಬರಲಿ
ಸರ್ವಜಿತ್ ನಾಮ ಸಂವತ್ಸರದ ಯುಗಾದಿಯು ಎಂಬ ಶುಭಾರೈಕೆ.
ನೀರಿಲ್ಲದೆ ಬಳಲಿ ಬಾಯಾರಿದ ಕರುನಾಡ ಜನತೆಗೆ
ಸರ್ವಜಿತ್ ನಾಮ ಸಂವತ್ಸರದ ಯುಗಾದಿಯು
ದಾಹ ತಣಿಸುವ ತಂಪು ಪಾನಿಯವಾಗಲಿ
ಅನ್ನವಿಲ್ಲದೆ ಅಸಿದು ಕೃಷವಾದ ಜನತೆಗೆ
ಸರ್ವಜಿತ್ ನಾಮ ಸಂವತ್ಸರದ ಯುಗಾದಿಯು
ಮೃಷ್ಟಾನ್ನವಾಗಲಿ ಬೇಸರದಿ ಬಸವಳಿದ ಜನತೆಗೆ
ಸರ್ವಜಿತ್ ನಾಮ ಸಂವತ್ಸರದ ಯುಗಾದಿಯು
ಸುಮದುರ ಸಂಗೀತ ರಂಜನೆಯಾಗಿ ಬರಲಿ
ಸರ್ವಜಿತ್ ನಾಮ ಸಂವತ್ಸರದ ಯುಗಾದಿಯು ಎಂಬ ಶುಭಾರೈಕೆ.
Comments