ನಾ ಬರಲೇ ಎಂದು
ಆ ನಿನ್ನ ಕಣ್ಣುಗಳು ಕೇಳಿವೆ ಗೆಳತಿ
ನಿನ್ನ ಮನದ ಮಾತನ್ನು ಹೇಳಿವೆ
ನೀ ಬರುವುದಾದರೆ ನನ್ನದಾವ
ಅಬ್ಯಂತರವಿಲ್ಲ ಬರುವುದಾದರೆ ಬಾ
ನಿನ್ನ ಹಮ್ಮು-ಬಿಮ್ಮುಗಳ ಬಿಟ್ಟು
ನಾನೆಂಬುದ ಸುಟ್ಟು,ಕರುಣೆಯೆಂಬ ಕುಪ್ಪಸತೊಟ್ಟು
ಹೃದಯವೈಶಾಲ್ಯತೆಯೆಂಬ ಸೀರೆಯುಟ್ಟು
ನನ್ನಲ್ಲಿ ಬರವಸೆ ಇಟ್ಟು ಬಾ
ಒಲವ ದೀವಿಗೆ ಹಚ್ಚಿಟ್ಟು
ನಲಿವ ನಲ್ಲೆ ಲಜ್ಜೆ ಬಿಟ್ಟು
ಬಾ ಆಹ್ವಾನ ಬರುವೆನೆಂದನಿನಗೆ
-ವಿ ಕೃಷ್ಣಮೊರ್ತಿಅಜ್ಜಹಳ್ಳಿ
ಆ ನಿನ್ನ ಕಣ್ಣುಗಳು ಕೇಳಿವೆ ಗೆಳತಿ
ನಿನ್ನ ಮನದ ಮಾತನ್ನು ಹೇಳಿವೆ
ನೀ ಬರುವುದಾದರೆ ನನ್ನದಾವ
ಅಬ್ಯಂತರವಿಲ್ಲ ಬರುವುದಾದರೆ ಬಾ
ನಿನ್ನ ಹಮ್ಮು-ಬಿಮ್ಮುಗಳ ಬಿಟ್ಟು
ನಾನೆಂಬುದ ಸುಟ್ಟು,ಕರುಣೆಯೆಂಬ ಕುಪ್ಪಸತೊಟ್ಟು
ಹೃದಯವೈಶಾಲ್ಯತೆಯೆಂಬ ಸೀರೆಯುಟ್ಟು
ನನ್ನಲ್ಲಿ ಬರವಸೆ ಇಟ್ಟು ಬಾ
ಒಲವ ದೀವಿಗೆ ಹಚ್ಚಿಟ್ಟು
ನಲಿವ ನಲ್ಲೆ ಲಜ್ಜೆ ಬಿಟ್ಟು
ಬಾ ಆಹ್ವಾನ ಬರುವೆನೆಂದನಿನಗೆ
-ವಿ ಕೃಷ್ಣಮೊರ್ತಿಅಜ್ಜಹಳ್ಳಿ
Comments