ಓಂ ಹ್ರೀಂ ಶ್ರೀಂ ಐಂ ವದ ವದ ಕೀರ್ತೇಶ್ವರಿ ಸರಸ್ವತೈ ಸ್ವಾಹಾ
ಈ ಹ್ರೀಂ ಶ್ರೀಂ ಐಂ ಜಯಸರಸ್ವತೈ ಸ್ವಾಹಾ
ಓಂ ಶ್ರೀಂ ಓಂ ಹ್ರೀಂ ಶ್ರೀಂ ಹ್ರೀಂ
ಕ್ಲೀಂ ಶ್ರೀಂ ಕ್ಲೀಂ ವಿತ್ತೇಶ್ವರಾಯ ನಮಃ
ಕೊಟ್ಟ ಹಣ ವಾಪಸ್ ಪಡೆಯೋ ಮಂತ್ರ ಕುಬೇರಮುದ್ರೆ ಧರಿಸಿ ಉತ್ತರಾಭಿಮುಖವಾಗಿ ಕುಳಿತು ೧೦೮ ಸಲ ಜಪಿಸಿರಿ.
ಮದ್ಯಪಾನಿ ನಿರೋಧಕ ಮುದ್ರೆ ಮಂತ್ರ(ಕುಡಿತದ ಚಟ ಬಿಡಿಸಬಹುದಾದ ಮಂತ್ರ ಮುದ್ರೆ)
ಪೂರ್ವಾಭಿಮುಖವಾಗಿ ಕುಳಿತು ಮುದ್ರೆಯೊಂದಿಗೆ ೨೦ನಿಮಿಷ ಜಪಿಸಿರಿ ಅಥವ ಮದ್ಯಪಾನಿಗಳ ಮುಂದೆ ಕುಳಿತು ಕೂಡ ಮನೆಯವರು ಮಾಡಬಹುದು.
ಮಂತ್ರ:-ಓಂ ಅನಿರುದ್ದಾಯ ನಮಃ
(ಕುಡಿತದ ಚಟ ಶನಿ+ ಚಂದ್ರನಿಂದ+ ಶುಕ್ರ/ರಾಹುವಿನಿಂದ ಉಂಟಾಗುತ್ತದೆ)
ವಾಸ್ತು ದಿಗ್ಬಂಧನ,ಜಾತಕದಲ್ಲಿನ ಶತೃದೋಷನಿವಾರಣೆಗಾಗಿ,ವಾಸ್ತುದೋಷನಿವಾರಣೆಗಾಗಿ ಅಲ್ಲದೆ ಮನೆಯಲ್ಲಿರುವವರಿಗೆ ಉಂಟಾಗುವ ಶತೃಕಾಟನಿವಾರಣೆಗಾಗಿ ಈ ಪಂಚಮುಖಿ ಆಂಜನೇಯ ಮುದ್ರೆ ಮಂತ್ರ.ಪೂರ್ವಾಭಿಮುಖವಾಗಿ ಮನೆಯ ಮದ್ಯಭಾಗದಲ್ಲಿ ಕುಳಿತು ೧೧ಸಲ ಅಥವ ೧೦೮ ಸಲ ಜಪಿಸಿ.
ಮಂತ್ರ:-ಓಂ ನಮೋ ಭಗವತೇ ಪಂಚವದನಾಯ
ಪೂರ್ವೇಕಪಿಮುಖಾಯ ಓಂ ಶ್ರೀ ವೀರ ಹನುಮತೇ
ಓಂ ಠಂ ಠಂ ಠಂ ಠಂ ಠಂ ಠಂ
ಸಕಲ ಶತೃವಿನಾಶಾಯ ಸರ್ವ ಶತೃ ಸಂಹಾರಣಾಯ
ಮಹಾಬಲಾಯ ಹುಂಫಟ್ ಶ್ರೀ ವೀರ ಹನುಮತೇ ನಮಃ
ಉತ್ತರಾಭಿಮುಖ ವಂಶಾಭಿವೃದ್ದಿ,ದನದಾನ್ಯವೃದ್ದಿ ವಾಸ್ತುದೋಷನಿವಾರಣೆಗಾಗಿ ಈ ಪಂಚಮುಖಿ ಆಂಜನೇಯ ಮಂತ್ರ ಮತ್ತು ಮುದ್ರೆ ಮಾಡಿದರೆ ಎಲ್ಲಾ ದೋಷ ನಿವಾರಣೆಯಾಗುತ್ತವೆ.
ಮಂತ್ರ:-ಓಂ ನಮೋ ಭಗವತೇ ಪಂಚವದನಾಯ
ಉತ್ತರೇ ಆದಿವರಾಹಮುಖಾಯ
ಓಂ ಶ್ರೀ ವೀರಹನುಮತೇ
ಓಂ ಲಂ ಲಂ ಲಂ ಲಂ ಲಂ ಲಂ ಲಂ
ಲಕ್ಷ್ಮಣ ಪ್ರಾಣಧಾತ್ರೇ ಲಂಕಾಪುರಿ
ದಹನಾಯ ಸಕಲ ಸಂಪತ್ಕರಾಯ
ಪುತ್ರಪೌತ್ರಾಭಿವೃದ್ದಿಕರಾಯ
ಮಹಾಬಲಾಯ ಹುಂಫಟ್ ಶ್ರೀ ವೀರಹನುಮತೇ ನಮಃ
ಓಂ ಹುಂಹುಂ ಹನುಮತೇ ನಮಃ(ಪ್ರಳಯ ಆಂಜನೇಯನ ಲಘುಮಂತ್ರ) ಎಲ್ಲಾರೀತಿಯ ವಾಸ್ತುದೋಷ,ಗ್ರಹದೋಷ,ಮಾಟ,ಶಾಕಿಣಿ ಡಾಕಿಣಿ ಶತೃಕಾಟ, ಪಿತೃಶಾಪ, ಬ್ರಹ್ಮಶಾಪ,ದೈವಶಾಪ ನಿವಾರಣೆಗಾಗಿ.
ಸ್ಪಟಿಕ ಮಣಿಮಾಲೆ ಮನೆಯಲ್ಲಿ ಇಡುವುದರಿಂದ ಮನೆಗಾಗುವ ಎಲ್ಲಾ ರೀತಿಯ ದೋಶನಿವಾರಣೆಯಾಗುತ್ತದೆ.ಅದರಲ್ಲಿ ೧೦೮ ಮಣಿ ಇರಬೇಕು
ಶತೃನಿರ್ಮೂಲನೆ,ಭೂತ,ಪ್ರೇತ,ಶಾಕಿನಿ ಡಾಕಿನಿ ನಿವಾರಣೆಗಾಗಿ ಪಾವನ ನಾರಸಿಂಹ ಮುದ್ರೆ ಮಂತ್ರವನ್ನು ಪೂರ್ವಾಭಿಮುಖವಾಗಿ ಕುಳಿತು ನಿತ್ಯ ಬ್ರಾಹ್ಮಿಮುಹೂರ್ತದಲ್ಲಿ ೧೦೮ ಸಲ ಜಪಿಸಿ.
ಓಂ ಕ್ಷ್ರೌಂ ಓಂ ರೌದ್ರ ನಾರಸಿಂಹಾಯ ನಮಃ
ಓಂ ಕ್ಷ್ರೌಂ ಓಂ ಪಾವನ ನಾರಸಿಂಹಾಯ ನಮಃ
ಓಂ ಠಂ ಕ್ಷ್ರೌಂ ಮಾಲೋಲ ನಾರಸಿಂಹಾಯ ನಮಃ
ಓಂ ಹ್ರೀಂ ಶ್ರೀಂ ಐಂ ಜಯ ಸರಸ್ವತೈ ನಮಃ
ಓಂ ಕ್ಲೀಂ ವದ ವದ ಚಿತ್ರೇಶ್ವರೀ ಐಂ ಸ್ವಾಹಾ
ಓಂ ಶ್ರೀಂ ಹ್ರೀಂ ಅಂತರಿಕ್ಷ ಸರಸ್ವತೈ ಸ್ವಾಹಾ
ಓಂ ಐಂ ಹ್ರೀಂ ಹ್ರೀಂ ಕಿಣಿ ಕಿಣಿ ವಿಚ್ಚೇ
ಓಂ ಐಂ ಕುಲಜೇ ಸರಸ್ವತಿ ಐಂ ಸ್ವಾಹಾ
ಓಂ ಹುಂ ಹುಂ ಐಂ ಐಂ ಹ್ರೀಂಹ್ರೀಂ ಓಂ ಫಟ್ (ವಾಸ್ತು,ಮಾಟ,ಭೂತ,ಶಾಕಿಣಿ ಗ್ರದೋಷಗಳನಿವಾರಣೆಗಾಗಿ ಇಂಬೆಹಣ್ಣು ಮಂತ್ರಿಸುವ ಮಂತ್ರ)
ಸಿದ್ದಸರಸ್ವತಿ ಮಂತ್ರ
ಓಂ ಹ್ರೀಂ ಐಂ ವದ ವದ ವಾಗ್ವಾದಿನಿ ಹ್ರೀಂ ಸ್ವಾಹಾ
ಓಂ ಶ್ರೀಂ ಹ್ರೀಂ ಪ್ರಸೌಃ ಹುಂಫಟ್ ನೀಲಸರಸ್ವತೈ ನಮಃ
ಓಂ ಐಂ ಹ್ರೀಂ ಶ್ರೀಂ ಮಹಾಕಾಳಿ ಮಹಾಲಕ್ಷ್ಮಿ ಮಹಾಸರಸ್ವತಿ ಓಂ ಐಂ ಜ್ಞಾನ ಸರಸ್ವತೈ ನಮಃ
ಓಂ ಪಶುಪತಯೇ ರೋಗನಾಶಾಯ ಹುಂ ಫಟ್
ಅಪಾನ ಮುದ್ರೆಯೊಂದಿಗೆ ಈ ಮಂತ್ರವನ್ನು ನಿತ್ಯ ಮುಂಜಾನೆ ೨೦ನಿಮಿಷ ಜಪಿಸಿದರೆ ಮಧುಮೇಹ ಗುಣವಾಗುತ್ತದೆ.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments