ಶ್ರೀ ವಿನಾಯಕ ಅಷ್ಟೋತ್ತರ ಶತನಾಮಾವಳಿಃ
ಪಾರ್ವತೀ ತನಯ ವನಾಯಕ ಸರ್ವರಿಗೂ ಪ್ರಿಯವಾದ ದೇವರು .ಈತನಿಗೆ ಗಜಮುಖ,ಗಣೇಶ, ಗಣಪತಿ, ವಿಘ್ನೇಶ್ವರ ಎಂಬ ಹಲವಾರು ಹೆಸರುಗಳುಂಟು.
ಈಹೆಸರುಗಳಿಂದ ಮೋದಕ ಪ್ರಿಯನಾದ ಈತನನ್ನು ಭಕ್ತಜನ ಭಜಿಸಿ ಪೂಜಿಸಿಅತ್ತಾರೆ.ಭಕ್ತರ ಸಂಕಷ್ಷಗಳನ್ನು ನಿವಾರಿಸುವ ಸಲುವಾಗಿಯೇ ಗಣೇಶ ಅವತರಿಸಿದ್ದಾನೆಂದರೆ
ಅತಿಶಯವೇನಲ್ಲ. ಈತನನ್ನು ಭಕ್ತಿಯಿಂದ ಭಜಿಸಿ ಪೂಜಿಸಿದವರ ಕೋರಿಕೆಗಳು ಈಡೇರುತ್ತವೆಯೆಂಬುದು ನಮ್ಮ ಪರಂಪರಾನುಗತವಾದ ನಂಬಿಕೆ.
ಯಾವುದೇ ಶುಭ ಕಾರ್ಯವನ್ನು ಗಣಪತಿ ಪೂಜೆಯೊಂದಿಗೆ ಪ್ರಾರಂಭಿಸುವುದು ನಮ್ಮಲ್ಲಿ ಅನೂಚಾನವಾಗಿ ನಡೆದು ಬಂದಿದೆ . ಗಣಪತಿಯು ವಿಘ್ನ ನಿವಾರಕನೆಂದು
ಖ್ಯಾತನಾಗಿರುವುದೇ ಇದಕ್ಕೆ ಕಾರಣ. ಆದುದರಿಂದ ಭಕ್ತ ಕನೋದ್ಧಾರಕನಾದ,ಆಬಾಲ ವೃದ್ಧರಿಗೆ ಪ್ರೀತಿಪಾತ್ರನಾದ ವರಸಿದ್ಧಿ ವಿನಾಯಕನನ್ನು ತದೇಕಚಿತ್ತದಿಂದ
ಭಜಿಸೋಣ್, ಪೂಜಿಸೋಣ, ಪ್ರಾರ್ಥಿಸೋಣ, ಹಾಗೂ ಆತನ ಅಷ್ಷೋತ್ತರಶತನಾಮಾವಳಿಯನ್ನು ಪಠಿಸಿ ಕೃತಾರ್ಥರಾಗೋಣ.
ಶ್ರೀ ವಿನಾಯಕ ಅಷ್ಷೋತ್ತರ ಶತನಾಮಾವಳಿಃ
ಓಂ ಗಕಾನನಾಯ ನಮಃ
ಓಂ ಗಣಾಧ್ಯಕ್ಷಾಯಾ ನಮಃ
ಓಂ ವಘ್ನರಾಜಾಯ ನಮಃ
ಓಂ ವಿನಾಯಕಾಯ ನಮಃ
ಓಂ ದ್ವೈಮಾತುರಾಯ ನಮಃ
ಓಂ ದ್ವಿಮಾಖಾಯ ನಮಃ
ಓಂ ಪ್ರಮಾಖಾಯ ನಮಃ
ಓಂ ಸುಮುಖಾಯ ನಮಃ
ಓಂ ಕೃತಿನೇ ನಮಃ
ಓಂ ಸುಪ್ರದೀಪಾಯ ನಮಃ
ಓಂ ಸುಖನಿಧಯೇ ನಮಃ
ಓಂ ಸುರಾಧ್ಯಕ್ಷಾಯ ನಮಃ
ಓಂ ಸುರಾರಿಘ್ನಾಯ ನಮಃ
ಓಂ ಮಹಾಗಣಪತಯೇ ನಮಃ
ಓಂ ಮಾನ್ಯಾಯ ನಮಃ
ಓಂ ಮಹಾಕಾಲಾಯ ನಮಃ
ಓಂ ಮಹಾಬಲಾಯ ನಮಃ
ಓಂ ಹೇರಂಬಾಯ ನಮಃ
ಓಂ ಲಂಬ ಜಠರಾಯ ನಮಃ
ಓಂ ಹ್ರಸ್ವಗ್ರಿವಾಯ ನಮಃ
ಓಂ ಮಹೋದರಾಯ ನಮಃ
ಓಂ ಮದೋತ್ಕಟಾಯ ನಮಃ
ಓಂ ಮಹಾವೀರಾಯ ನಮಃ
ಓಂ ಮಂತ್ರಿಣೇ ನಮಃ
ಓಂ ಮಂಗಳ ಸುಸ್ವರಾಯ ನಮಃ
ಓಂ ಪ್ರಮಥಾಯ ನಮಃ
ಓಂ ಪ್ರಥಮಾಯ ನಮಃ
ಓಂ ಪ್ರಾಜ್ಞಾಯ ನಮಃ
ಓಂ ವಿಘ್ನಕರ್ತ್ರೇ ನಮಃ
ಓಂ ವಿಘ್ನಹಂತ್ರೇ ನಮಃ
ಓಂ ವಿಶ್ವನೇತ್ರೇ ನಮಃ
ಓಂ ವಿರಾಟ್ಪತಯೇ ನಮಃ
ಓಂ ಶ್ರೀಪತಯೇ ನಮಃ
ಓಂ ದಿಕ್ಷತಯೇ ನಮಃ
ಓಂ ಶೃಂಗಾರಿಣೇ ನಮಃ
ಓಂ ಆಶ್ರಿತವತ್ಸಲಾಯ ನಮಃ
ಓಂ ಶಿವ ಪ್ರಿಯಾಯ ನಮಃ
ಓಂ ಶೀಘ್ರಕಾರಿಣೇ ನಮಃ
ಓಂ ಶಾಶ್ವತಾಯ ನಮಃ
ಓಂ ಬಲಾಯ ನಮಃ
ಓಂ ಬಲೋತ್ಠಿತಾಯ ನಮಃ
ಓಂ ಭವಾತ್ಮಜಾಯ ನಮಃ
ಓಂ ಪುರಾಣಪುರುಷಾಯ ನಮಃ
ಓಂ ಪೂಷ್ಣೇ ನಮಃ
ಓಂ ಪುಷ್ಕರೋಕ್ಷಿಪ್ತವಾರಿಣೇ ನಮಃ
ಓಂ ಅಗ್ರಗಣ್ಯಾಯ ನಮಃ
ಓಂ ಅಗ್ರಪೂಜ್ಯಾಯ ನಮಃ
ಓಂ ಅಗ್ರಗಾಮಿನೇ ನಮಃ
ಓಂ ಮಂತ್ರಕೃತೇ ನಮಃ
ಓಂ ಚಾಮೀಕರಪ್ರಭವೇ ನಮಃ
ಓಂ ಸರ್ವಸ್ಮ್ರೈ ನಮಃ
ಓಂ ಸರ್ವೋಪಾ ಸ್ಯಾಯ ನಮಃ
ಓಂ ಸರ್ವಕರ್ತ್ರೇ ನಮಃ
ಓಂ ಸರ್ವನೇತ್ರೇ ನಮಃ
ಓಂ ಸರ್ವಸಿದ್ದಿ ಪ್ರದಾಯಕಾಯ ನಮಃ
ಓಂ ಸರ್ವಸಿದ್ದಾಯ ನಮಃ
ಓಂ ಪಾಶಹಸ್ತಾಯ ನಮಃ
ಓಂ ಪಾರ್ವತೀನಂದನಾಯ ನಮಃ
ಓಂ ಪ್ರಭವೇ ನಮಃ
ಓಂ ಕುಮಾರ ಗುರುವೇ ನಮಃ
ಓಂ ಅಕ್ಷೋಭ್ಯಾಯ ನಮಃ
ಓಂ ಕುಂಜರಾಸುರಭಂಜನಾಯ ನಮಃ
ಓಂ ಪ್ರಮೋದಾಯ ನಮಃ
ಓಂ ಮೋದಕ ಪ್ರಿಯಾಯ ನಮಃ
ಓಂ ಶಾಂತಿಮತೇ ನಮಃ
ಓಂ ಧೃತಿಮತೇ ನಮಃ
ಓಂ ಕಾಮಿನೇ ನಮಃ
ಓಂ ಕಪಿತ್ಥಪನಸ ಪ್ರಿಯಾಯ ನಮಃ
ಓಂ ಬ್ರಹ್ಮಚಾರಿಣೇ ನಮಃ
ಓಂ ಬ್ರಹ್ಮರೂಪಿಣೇ ನಮಃ
ಓಂ ಬ್ರಹ್ಮವಿದ್ಯಾವಿಧಾನಭುವೇ ನಮಃ
ಓಂ ಜಿಷ್ಣವೇ ನಮಃ
ಓಂ ವಿಷ್ಣುಪ್ರಿಯಾಯ ನಮಃ
ಓಂ ಭಕ್ತಸೇವಿತಾಯ ನಮಃ
ಓಂ ಜಿತಮನ್ಮಥಾಯ ನಮಃ
ಓಂ ಐಶ್ವರ್ಯಕಾರಣಾಯ ನಮಃ
ಓಂ ಗಣಾಧೀಶಾಯ ನಮಃ
ಓಂ ಗಂಭೀರನಿನದಾಯ ನಮಃ
ಓಂ ವಟವೇ ನಮಃ
ಓಂ ಅಭೀಷ್ಠ ವರದಾಯ ನಮಃ
ಓಂ ಜ್ಯೋತಿಷೇ ನಮಃ
ಓಂ ಭಕ್ತನಿಧಯೇ ನಮಃ
ಓಂ ಭಾವಗಮ್ಯಾಯ ನಮಃ
ಓಂ ಮಂಗಳಪ್ರದಾಯ ನಮಃ
ಓಂ ಅವ್ಯಕ್ತಾಯ ನಮಃ
ಓಂ ಅಪ್ರಾಕೃತಪರಾಕ್ರಮಾಯ ನಮಃ
ಓಂ ಸತ್ಯಧರ್ಮಿಣೇ ನಮಃ
ಓಂ ಸಖ್ಯೇ ನಮಃ
ಓಂ ಸರಸಾಂಬುನಿಧಯೇ ನಮಃ
ಓಂ ಮಹಾಕಾಯಾಯ ನಮಃ
ಓಂ ದಿವ್ಯಾಂಗಾಯ ನಮಃ
ಓಂ ಮಣಿಕಿಂಕಿಣೀಮೇಖಲಾಯ ನಮಃ
ಓಂ ಸಮಸ್ತದೇವತಾಮೂರ್ತಯೇ ನಮಃ
ಓಂ ಸಹಿಷ್ಣವೇ ನಮಃ
ಓಂ ಸುತಲೋದ್ದಿತಾಯ ನಮಃ
ಓಂ ವಿಘಾತಕಾರಿಣೇ ನಮಃ
ಓಂ ವಿಶ್ವಗ್ದ್ರಶೇ ನಮಃ
ಓಂ ಕಲ್ಯಾಣಗುರವೇ ನಮಃ
ಓಂ ಉನ್ಮತ್ತವೇಷಾಯ ನಮಃ
ಓಂ ವರಕಯಿನೇ ನಮಃ
ಓಂ ಸಮಸ್ತಜಗದಾಧಾರಾಯ ನಮಃ
ಓಂ ಸರ್ವ್ಯ ಶ್ವರ್ಯಪ್ರದಾಯಕಾಯ ನಮಃ
ಓಂ ಅಕ್ರಾಂ ಚಿದಚಿತ್ವ್ರಭವೇ ನಮಃ
ಓಂ ವಿಘ್ನೇಶ್ವರಾಯ ನಮಃ
ಓಂ ಪ್ರಥಮಪೂಜ್ಯಾಯ ನಮಃ
ಓಂ ಶಿವಪುತ್ರಾಯ ನಮಃ
ಓಂ ಶ್ರೀ ವರಸಿದ್ದಿ ವನಾಯಕ ಸ್ವಾಮಿನೇ ನಮಃ
ಶ್ರೀ ವಿನಾಯಕ ಅಷ್ಟೋತ್ತರ ಶತನಾಮ ಪೂಜಾಃ ಸಮರ್ಪಯಾಮಿ
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments