Skip to main content

ಶ್ರೀ ಕಾಳಿಕಾಂಬಾಸ್ತೋತ್ರಂ

ಶ್ರೀ ಕಾಳಿಕಾಂಬಾಸ್ತೋತ್ರಂ ಶ್ರೀದೇವಿ ಸರ್ವಮಾಂಗಲ್ಯೇ ಜಗನ್ಮಾ ತೃಸ್ವರೂಪಿಣಿ ಸರ್ವಶಕ್ತಿ ಸ್ವರೂಪಾಯೈ ಕಾಳಿಕಾಂಬಾ ನಮೋ ನಮಃ ಅಪರ್ಣೇ ಅಂಬಿಕಾದೇವಿ ಅಜರುದ್ರಾಚ್ಯುತಸ್ತುತೇ ನಿರ್ವಿಕಲ್ಪೇ ಪರಬ್ರಹ್ಮೇ ಕಾಳಿಕಾಂಬಾ ನಮೋ ನಮಃ ಶರ್ವಾಣೀ ಸದ್ಗುಣಾಪೋರ್ಣೇ ನಿತ್ಯತೃಪ್ತೇ ನಿರಂಜನೀ ರಾಜರಾಜೇಶ್ವರೀ ದೇವಿಕಾಳಿಕಾಂಬಾ ನಮೋ ನಮಃ ಮಧುವೈರೀ ಮಹಾಕಾಳೀ ಮಹಾಮಾರೀ ಮಹೇಶ್ವರಿ ಕೈಟಭಾಸುರಸಂಹಾರೀ ಕಾಳಿಕಾಂಬಾ ನಮೋ ನಮಃ ಮೃತ್ಯುಂಜಯೇ ಮಹಾಮಾಯೇ ಮೂಲಬ್ರಹ್ಮಸ್ವಪಿಣೇ ವಿಶ್ವಾರಾಧ್ಯೇ ವಿಶ್ವವಂಧ್ಯೇ ಕಾಳಿಕಾಂಬಾ ನಮೋ ನಮಃ ಶಶಿಕೋಟಿಪ್ರಭಾಮೌಳೀ ರಸಿಲೋಮಾಸುರಾಹತೇ ರುದಾಗ್ರದೈತ್ಯ ಸಂಹಾರೀ ಕಾಳಿಕಾಂಬಾ ನಮೋ ನಮಃ‘ ದಾಕ್ಷಾಯಿಣಿ ಧರ್ಮರೂಪೇ ಚಿಕ್ಷುರಾಂತಕಕಾರಿಣೀ ಮೋಕ್ಷಪ್ರದೇ ಮಹಾದೇವೀ ಕಾಳೀಕಾಂಬಾ ನಮೋ ನಮಃ ಮೃಡರೂಪೇ ಮಹಾರೌದ್ರೇ ಖಡ್ಗಹಸ್ತಕಪಾಲಿನೀ ಬಿಡಾಲದೈತ್ಯಸಂಹಾರೀ ಕಾಳೀಕಾಂಬಾ ನಮೋ ನಮಃ ಮಂತ್ರಮಾತೇ ಮಹಾಲಕ್ಷ್ಮೀ ಮಹಿಷಾಸುರಮರ್ದಿನೀ ಕಾಮಕೋಟಿಮಹಾರೂಪೇ ಕಾಳೀಕಾಂಬಾ ನಮೋ ನಮಃ ದೇವೇಂದ್ರ ಪ್ರಮುಖಾರಾಧ್ಯೇ ಪಾವನಾಂಗಿ ಪರಾತ್ವರೇ ಭಾವಜಾರಿಮಹಾಪ್ರೀತೇ ಕಾಳಿಕಾಂಬಾ ನಮೋ ನಮಃ ನಾರಾಯಣಪ್ರಿಯತಮೇ ನಾಗೇಂದ್ರಕರಕಂಕಣೇ ನಾರಾದಾದಿಸುಸಂಸೇವ್ಯೇ ಕಾಳಿಕಾಂಬಾ ನಮೋ ನಮಃ ಭುಜಂಗಕೃಷ್ಣಧಮ್ಮಿಲ್ಲೇ ಕಾಮಾರ್ಥಫಲಸಿದ್ಧಿದೇ ಧೂಮ್ರಾಕ್ಷದೈತ್ಯ ಸಂಹಾರೀ ಕಾಳಿಕಾಂಬಾ ನಮೋ ನಮಃ ಚಂಡಾಂತಕೀ ಕಾಮರೂಪೇ ಮುಂಡಮಾಲಿ ಮಹೋದರೀ ಚಾಮುಂಡೇ ಚಣಕಾಭೀಷ್ಟೇ ಕಾಳಿಕಾಂಬಾ ನಮೋ ನಮಃ ರಕ್ತದಂತೇ ರಮಾಸೇವ್ಯೇ ರಕ್ತಬೀಜಾಸುರಾಹತೇ ರೌದ್ರ ರೂಪಿಣಿ ರಕ್ತಾಕ್ಷೀ ಕಾಳಿಕಾಂಬಾ ನಮೋ ನಮಃ ನಿಶುಂಭಾರಿ ನಿರಾಕರೀ ಈಶ್ವರೀ ವಿಶ್ವನಾಟಕೀ ಶಾಶ್ವತೇ ಶರಣಪ್ರೀತೇ ಕಾಳಿಕಾಂಬಾ ನಮೋ ನಮಃ ಅಂಬಿಕೆ ಅಚ್ಯುತೇ ದೇವೀ ಶುಂಭರಾಕ್ಷಸಮರ್ದಿನೀ ಗಂಭೀರೇ ಗುಣಸೌಂದರ್ಯೇ ಕಾಳಿಕಾಂಬಾ ನಮೋ ನಮಃ ಕಾತ್ಯಾಯಿನೀ ಕಲಾತೀತೇ ಗೋತ್ರಜಾತೇ ಮಹಾಬಲೇ ಸರ್ವಾರ್ಥಸಿದ್ಧಿದೇ ದೇವೀ ಕಾಳಿಕಾಂಬಾ ನಮೋ ನಮಃ ಮಾಯಾತೀತೇ ಮಹಾಶಕ್ತೇ ಮಹೇಶ್ವರಿ ಮಹಾಬ್ರಭೇ ಭುವನೇಶ್ವರಿ ಸೌಂದರ್ಯೇ ಕಾಳಿಕಾಂಬಾ ನಮೋ ನಮಃ ವಿಶ್ವೇಶ್ವರೀ ವಿರೂಪಾಕ್ಷೇ ಸಚ್ಚರಿತ್ರೇ ಸದಾಶೀವೇ ವಿದ್ಯಾರೂಪೇ ವಿಶಾಲಾಕ್ಷಿ ಕಾಳಿಕಾಂಬಾ ನಮೋ ನಮಃ ಗಾಯತ್ರೀ ಗಾನಸುಲಭೇ ಯ್ಷಗಂಧರ್ವಸೇವಿತೇ ಗಜಾನನಮಹಾಮಾತೇ ಕಾಳಿಕಾಂಬಾ ನಮೋ ನಮಃ ದಾಕ್ಷಾಯಿಣೀ ಧರ್ಮರೂಪೇ ಚಿಕ್ಷುರಾಗರ್ವಭಂಜಿನಿ ಮೋಕ್ಷದಾತೇ ಮಹಾಶಕ್ತಿ ಕಾಳಿಕಾಂಬಾ ನಮೋ ನಮಃ ಶೂಲ ಚಕ್ರಗದಾಖಡ್ಗ ಕುಂತಶಾರ್ಜ್ಗಧನುರ್ಭೃತೇ ತೋಮರಾಸ್ತ್ರಧರೇ ದೇವೀ ಕಾಳಿಕಾಂಬಾ ನಮೋ ನಮಃ ಪಂಕಕಾಕ್ಷೀ ಫಾಲನೇತ್ರೇ ಶಂಕರೀ ಚಂದ್ರಶೇಖರೀ ಓಂಕಾರರೂಪಿಣೀ ದೇವೀ ಕಾಳಿಕಾಂಬಾ ನಮೋ ನಮಃ ಏಕಹ್ನಿಕಂ ತಾರಕಂ ಚ ಚತುರ್ಥೀಕಂ ಜ್ವರಂ ಹರೇತ್ ಲೋಕವಶ್ಯಕರಂ ಪುಣ್ಯಂ ಕಾಳಿಕಾಂಬಾ ನಮೋ ನಮಃ ಏಕಾಹ್ನಿಕಂ ತಾರಕಂ ಚ ಚತುರ್ಥೀಕಂ ಜ್ವರಂ ಹರೇತ್ ಲೋಕವಶ್ಯುಕರಂ ಪುಣ್ಯಂ ಕಾಳಿಕಾಂಬಾ ನಮೋ ನಮಃ ಭೂದಾನಂ ಸ್ವರ್ಣದಾನಂ ಚ ಕನ್ಯಾದಾನಫಲಂ ಲಭೇತ್ ಗೋದಾನಫಲಸಂಯಕ್ತಂ ಕಾಳಿಕಾಂಬಾ ನಮೋ ನಮಃ ಯಜ್ಞಕೋಟಿಫಲಪ್ರಾಪ್ತಿ ಸುಜ್ಞಾನಂ ಸುವ್ಯತಾಪರಂ ಸರ್ವವಿಘ್ನನಾಶಂ ಚ ಕಾಳಿಕಾಂಬಾ ನಮೋ ನಮಃ ಬ್ರಹ್ಮ ರಕ್ಷೋಭಯಂ ನಸ್ತಿ ಪಿಶಾಚಗಣವಾರಣಂ ಅಪಮೃತ್ಯುಭಯಂ ನಾಸ್ತಿ ಕಾಳಿಕಾಂಬಾ ನಮೋ ನಮಃ ಅಪುತ್ರೋ ಲಭತೇ ಪುತ್ರಂ ಕನ್ಯಾರ್ಥೀ ಲಭತೇಂಗನಾಂ ಐಶ್ಚರ್ಯಸಿದ್ಧಿದಂ ನಿತ್ಯಂ ಮಹಾಪಾತಕನಾಶನಂ ಸಾಯುಜ್ಯಮೋಕ್ಷ ಸಂಪ್ರಾಪ್ತಿ ಕಾಳಿಕಾಂಬಾ ನಮೋ ನಮಃ ಭಾನುಕೋಟಿ ಮಹಾರೂಪೇ ಜ್ಞಾನಮೂರ್ತಿ ಕೃಪಾರ್ಣವೇ ನಾನಾವ್ಯಾಧಿಹರೇ ದೇವೀ ಕಾಳಿಕಾಂಬಾ ನಮೋ ನಮಃ ಪಂಚಾನನೇ ಮಹಾದೇವೀ ಪಂಚಮೂರ್ತಿ ಸ್ವರೂಪಿಣೀ ಸಹಸ್ರ ಮುಖಭಸ್ಮಾಂಗಿ ಕಾಳಿಕಾಂಬಾ ನಮೋ ನಮಃ ಪರಾತ್ವರೇ ಪರಂಜ್ಯೋತೀ ವಾರಾಹೀ ಪರಮೇಶ್ವರೀ ಪಾರ್ವಾತಿ ಶ್ರೀವಿಶ್ವಬ್ರಹ್ಮೇ ಕಾಳಿಕಾಂಬಾ ನಮೋ ನಮಃ ಮಂಗಲಂ ತೇ ಸ್ವಯಂ ಪೂರ್ಣೇ ಮಂಗಲಂ ತೇ ಸದಾಶಿವೇ ಮಂಗಲಂ ತೇ ಲೋಕಮಾತಃ ಕಾಳಿಕಾಂಬಾ ನಮೋ ನಮಃ ಇತೀ ಶ್ರ‍ೀ ಲಿಂಗಾಚಾರ್ಯಕೃತಂ ಶ್ರೀ ಕಾಳಿಕಾಂಬಾ ಸ್ತೋತ್ರಂ ಸಂಪೂರ್ಣಂ ಅನ್ಯಸ್ತೋತ್ರಾಣಿ ರ್ಬಹ್ಮಾ ಮುರಾರಿಸ್ತ್ರಿಪುರಾಂತಕಾರೀ ಭಾನುಃ ಶಶೀ ಭೂಮಿಸುತೋ ಬುಧಶ್ಚ ಗುರುಶ್ಚ ಶುಕ್ರಃ ಶನಿರಾಹುಕೇತವಃ ಕುರ್ವಂತು ಸರ್ವೇ ಮಮ ಸುಪ್ರಭಾತಮ್ ಭೃಗುರ್ವಸಿಷ್ಠಃ ಕ್ರತುರಂಗಿರಾಶ್ಚ ಮನುಃ ಪುಲಸ್ತ್ಯಃ ಪುಲಹಶ್ಚ ಗೌತಮಃ ರೈಭ್ಯೋ ಮರೀಚಿಃ ಚ್ಯವನಶ್ಚ ದಕ್ಷಃ ಕುರ್ವಂತು ಸರ್ವೇ ಮಮ ಸುಪ್ರಭಾತಮ್ ಸನತ್ಕುಮಾರಃ ಸನಕಃ ಸನಂದನಃ ಸನಾತನೋಪ್ಯಾಸುರಿಪಿಂಗಲೌ ಚ ಸ್ತಸ್ವರಾಃ ಸಪ್ತರಸಾರಲಾನಿ ಕುರ್ವಂತು ಸರ್ವೇ ಮಮ ಸುಪ್ರಭಾತಮ್ ಸಪ್ತಾರ್ಣವಾಃ ಸಪ್ತಕುಲಾಚಲಾಶ್ಚ ಸಪ್ತರ್ಷಯೋ ದ್ವೀಪವನಾನಿ ಸಪ್ತ ಭುರಾದಿ ಕೃತ್ವಾ ಭುವನಾನಿ ಸಪ್ತ ಕುರ್ವಂತು ಸರ್ವೇ ಮಮ ಸುಪ್ರಭಾತಮ್ ಪೃಥ್ವೀ ಸುಗಂಧಾ ಸರಸಾಸ್ತಥಾಪಃ ಸ್ವರ್ಶೀ ಚ ವಾಯುಃ ಜ್ವಲನಃ ಸತೇಜಾಃ ನಭಃ ಸಶಬ್ಧಂ ಮಹತಾ ಸಹೈವ ಕುರ್ವಂತು ಸರ್ವೇ ಮಮ ಸುಪ್ರಭಾತಂ ಇತ್ಥಂ ಪ್ರಭಾತೇ ಪರಮಂ ಪವಿತ್ರಂ ಪಠೇತ್ ಸ್ಮರೇದ್ವಾ ಶೃಣುಯಾಚ್ಚ ತದ್ವತ್ ದುಃಸ್ವಪ್ನನಾಶಸ್ತ್ವಿಹ್ ಸುಪ್ರಭಾತಂ ಭವೇಚ್ಚ ನಿತ್ಯಂ ಭಗವತ್ವ್ರಸಾದಾತ ವೈನ್ಯಂ ಪೃಥುಂ ಹೈಹಯಮರ್ಜುನಂ ಚ ಶಾಕುಂತಲೇಯಂ ಭರತಂ ನಲಂ ಚ ರಾಮಂ ಚ ಯೋ ವೈಸ್ಮರತಿ ಪ್ರಭಾತೇ ತಸ್ಯಾರ್ಥಲಾಭೋ ವಿಜಯಶ್ಚ ಹಸ್ತೇ ಬಲಿರ್ವಿಭೀಷಣೋ ಭೀಷ್ಮಃ ಪ್ರಹ್ಲಾದೋ ನಾರದೋ ಧುವಃ ಷಡೇತೇ ವೈಷ್ಣವಾಃ ಪ್ರೋಕ್ತಾಃ ಸ್ಮರಣಂ ಪಾಪನಾಶನಮ್ ಅಶ್ವತ್ಥಾಮಾ ಬಲಿರ್ವ್ಯಾಸೋ ಹನುಮಾಂಶ್ಚ ವಿಭೀಷಣಃ ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ ಸಪ್ತೈತಾನ್ ಸಂಸ್ಮರೇನ್ನಿತ್ಯಂ ಮಾರ್ಕಂಡೇಯಮಥಾಷ್ಟಮಂ ಜೀವೇದ್ವರ್ಷಶತಂ ಸಾಗ್ರಮಪಮೃತ್ಯುವಿವರ್ಜಿತಃ ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ ಪಂಚಕನ್ಯಾ ಸ್ಮರೇನ್ನಿತ್ಯಂ ಮಹಾಪಾತಕನಾಶನಮ್ ಕಾರ್ಕೋಟಕಸ್ಯ ನಾಗಸ್ಯ ದಮಯಂತ್ಯಾ ನಲಸ್ಯ ಚ ರುತುಪರ್ಣಸ್ಯ ರಾಜರ್ಷೇಃ ಕೀರ್ತನಂ ಕಲಿನಾಶನಮ್ ಧರ್ಮೋ ವಿವರ್ಧತಿ ಯುಧಿಷ್ಠಿ ರಕೀರ್ತನೇನ ಪಾಪಂ ಪ್ರಣಶ್ಯತಿ ವೃಕೋದರಕೀರ್ತನೇನ ಶತ್ರುರ್ವಿನಶ್ಯತಿ ಧನಂಜಯ ಕೀರ್ತನೇನ ಮಾದ್ರೀಸುತೌ ಕಥಯುತಾಂ ನ ಭವಂತಿ ರೋಗಾಃ ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಲಂ ಕುರು ಸಮುದ್ರವಸನೇ ದೇವಿ ಪರ್ವತಸ್ತನಮಂಡಲೇ ವಿಷ್ಣುಪತ್ನಿ ನಮಸ್ತುಭ್ಯ ಪಾದಸ್ಪರ್ಶಂ ಕ್ಷಮಸ್ವ ಮೇ ತ್ರೈಲೋಕ್ಯ ಚೈತನ್ಯಮಯಾದಿದೇವ ಶ್ರೀಕೃಷ್ಣ ವಿಷ್ಣೋ ಭವದಾಜ್ಞಯೈವ ಪಾತ್ರಃ ಸಮುತ್ಥಾಯ ತವ ಪ್ರಿಯಾರ್ಥಂ ಸಂಸಾರ ಯಾತ್ರಾಮನುವರ್ತಯಿಷ್ಯೇ ಕರಾಗ್ರೇ ವಸತೇ ಲಕ್ಷ್ಮೀಃ ಕರಮೂಲೇ ಸರಸ್ವತೀ ಕರಮಧ್ಯೇ ಸ್ಥಿತಾ ಗೌರೀ ಪ್ರಭಾತೇ ಕರದರ್ಶನಮ್ ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಂ ನ್ಯಾಯ್ಯೇನ ಮಾರ್ಗೇಣ ಮಹೀ ಮಹೀಶಾಃ\ ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ ಲೋಕಾಃ ಸಮಸ್ತಾಃ ಸುಖಿನೋ ಭವಂತು ಕಾಲೇ ವರ್ಷತು ಪರ್ಜನ್ಯಃ ಪೃಥಿವೀ-ಸಸ್ಯಶಾಲಿನೀ ದೇಶೋಯಂ ಕ್ಷೋಭರಹಿತಃ ಸಜ್ಜನಾಃ ಸಂತು ನಿರ್ಭಯಾಃ ಅಪುತ್ರಾಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ ಅಧನಾಃ ಸಧನಾಃ ಸಂತು ಜೀವಂತು ಶರದಾಂ ಸತಂ ಸರ್ವೇಪಿ ಸುಖಿನಃ ಸಂತು ಸರ್ವೇ ಸಂತು ನಿರಾಮಯಾಃ ಸರ್ವೇಭದ್ರಾಣಿ ಪಶ್ಯಂತು ಮಾಕಶ್ಛಿದ್ದುಃಖಮಾಪ್ನುಯಾತ್ ಕಾಯೇನ ವಾಚಾ ಮನಸೇದ್ರಿಯೈರ್ವಾ ಬುಧ್ಯಾ ತ್ಮನಾ ವಾ ಪ್ರಕೃತೇಃ ಸ್ವಭಾವತ್ ಕರೊಮಿ ಯದ್ಯತ್ಸಕಲಂ ಪರಸ್ಮೈ ಸರ್ವೇಶ್ವರಾಯೇತಿ ಸಮರ್ಪಯಾಮಿ

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...