ನವಗ್ರಹಗಳು ಮತ್ತು ಅವುಗಳ ವಿಚಾರ
ಗ್ರಹ ದಾನ್ಯ ಸಮಿತ್ತು ದೇವತೆ ಅದಿದೇವತೆ ದಿಕ್ಕು ರತ್ನ ವಸ್ತ್ರದ ಬಣ್ಣ
ರವಿ ಗೋಧಿ ಎಕ್ಕ ರಾಮ ಇಂದ್ರ ಪೂರ್ವ ಮಾಣಿಕ್ಯ ಕಿತ್ತಳೆ ಬಣ್ಣ
ಶಶಿ ಅಕ್ಕಿ ಮುತ್ತುಗ ಪಾರ್ವತಿ ವಾಯು ವಯುವ್ಯ ಮುತ್ತು ಹಾಲಿನಕೆನೆ
ಕುಜ ತುಗರಿ ಕಗ್ಗಲಿ ಕಾರ್ತಿಕೇಯ ಯಮ ದಕ್ಷಿಣ ಹವಳ ರಕ್ತಕೆಂಪು
ಬುಧ ಹೆಸರು ಉತ್ತರಾಣಿ ವಿಷ್ಣು ಕುಬೇರ ಉತ್ತರ ಪಚ್ಚೆ ಹಸಿರು
ಗುರು ಕಡಲೆ ಅರಳಿ ಶಿವ ಈಶ ಈಶಾನ್ಯ ಪುಷ್ಯರಾಗ ಹಳದಿ
ಶುಕ್ರ ಅವರೆ ಅತ್ತಿ ಲಕ್ಷ್ಮಿ ಅಗ್ನಿ ಆಗ್ನೇಯ ವಜ್ರ ಬಿಳಿ
ಶನಿ ಎಳ್ಳು ಬನ್ನಿ ಮಾರುತಿ ವರುಣ ಪಶ್ಚಿಮ ನೀಲಮಣಿ ಕಪ್ಪು
ರಾಹು ಉದ್ದು ಗರಿಗೆ ದುರ್ಗ ನಿರುತಿ ನೈರುತ್ಯ ಗೋಮೇಧ ದೂಮ್ರವರ್ಣ
ಕೇತು ಹುರುಳಿ ದರ್ಬೆ ಗಣೇಶ ನಿರುತಿ ನೈರುತ್ಯ ವೈಡೂರ್ಯ ಚಿತ್ರವರ್ಣ
ಆಯಾ ದಿಕ್ಕಿಗೆ ಸಂಬಂದಿಸಿದ ದೇವತೆ/ಅಧಿದೇವತೆ/ಗ್ರಹ ವನ್ನು ಅವುಗಳ ದಾನ್ಯ,ಸಮಿತ್ತು ಪುಷ್ಪ/ಪತ್ರೆ ವಸ್ತ್ರಗಳಿಂದ ಆಯಾಗ್ರಹದ ವಾರದಂದು ಆಯಾಗ್ರಹಕ್ಕೆ ಸಂಬಂದಿಸಿದ ಸ್ತೋತ್ರ,ಗಾಯತ್ರಿ ಮಂತ್ರ,ಪೀಡಾಪರಿಹಾರಮಂತ್ರ ಇವುಗಳಿಂದ ಪೂಜಿಸುವುದರಿಂದ ನಿಮಗೆ ಉಂಟಾಗುವ,ಉಂಟಾಗಿರುವ ವಾಸ್ತು ಸಂಬಂದ,ಗ್ರಹದೋಷಗಳು ನಿವಾರಣೆಯಾಗುತ್ತವೆ.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments