ಯಾಕ್ ಮಾಡ್ತೀರ ಲವ್ವು(LOVE)
ಸಹಿಸಲಿಕ್ಕಾಗದ ಮೇಲೆ
ಅದರಿಂದಾಗೋ ನೋವು
ಲವ್ವು ಅನ್ನೋದು ಗ್ಯಾಸ್ ಸ್ಟವು (GAS STOVE)
ಹುಷಾರಾಗಿದ್ದರೆ ತುಂಬಾ ಉಪಕಾರ
ನಾ ಹೇಳೋದು ಸತ್ಯ ನೂರಕ್ಕೆ ನೂರು
ಇದು ಅರ್ಥವಾದ್ರೆ ಇನ್ಮುಂದೆ
ಇದ್ಬಿಡಿ ತುಂಬಾ ಹುಷಾರ
ಮಾಡದೆ ಲವ್ವು ಯಾರು
ಪಡದೆ ತೊಂದರೆ ನೂರ.(೧೦೦)
-ವಿ ಕೃಷ್ಣಮೂರ್ತಿ ಅಜ್ಜಹಳ್ಳಿ
ಸಹಿಸಲಿಕ್ಕಾಗದ ಮೇಲೆ
ಅದರಿಂದಾಗೋ ನೋವು
ಲವ್ವು ಅನ್ನೋದು ಗ್ಯಾಸ್ ಸ್ಟವು (GAS STOVE)
ಹುಷಾರಾಗಿದ್ದರೆ ತುಂಬಾ ಉಪಕಾರ
ನಾ ಹೇಳೋದು ಸತ್ಯ ನೂರಕ್ಕೆ ನೂರು
ಇದು ಅರ್ಥವಾದ್ರೆ ಇನ್ಮುಂದೆ
ಇದ್ಬಿಡಿ ತುಂಬಾ ಹುಷಾರ
ಮಾಡದೆ ಲವ್ವು ಯಾರು
ಪಡದೆ ತೊಂದರೆ ನೂರ.(೧೦೦)
-ವಿ ಕೃಷ್ಣಮೂರ್ತಿ ಅಜ್ಜಹಳ್ಳಿ
Comments